KK 2024CTIQuestion 25 of 97
KPSC CTI Communication Paper 2 KK 2024: question 25
Question
English
Match List I (Categories of Computers) with List II (Functionalities)Select the code for the correct answer from the options given below:
| List I – Categories of Computers | List II – Functionalities |
|---|---|
| A. Workstation | I. Designed to process huge amount of data in seconds |
| B. Digital Computer | II. Designed for Scientific and technical applications |
| C. Mainframe Computer | III. Designed to perform calculations and logical operations |
| D. Super Computer | IV. Designed to support hundreds and Thousands of users Accessing the system at the same time |
- (1)A-I, B-II, C-III, D-IV
- (2)A-IV, B-I, C-II, D-III
- (3)A-II, B-III, C-IV, D-I
- (4)A-I, B-IV, C-II, D-III
ಕನ್ನಡ
ಪಟ್ಟಿ I (ಕಂಪ್ಯೂಟರ್‌ಗಳ ವರ್ಗಗಳು) ಪಟ್ಟಿ II (ಕಾರ್ಯ ವಿಧಾನಗಳು) ರೊಂದಿಗೆ ಹೊಂದಿಸಿ ಬರೆಯಿರಿ.ಕೆಳಗೆ ನೀಡಲಾದ ಆಯ್ಕೆಗಳ ಸಂಕೇತದಿಂದ ಸರಿಯಾದ ಉತ್ತರವನ್ನು ಆರಿಸಿ.
| ಪಟ್ಟಿ I – ಕಂಪ್ಯೂಟರ್‌ಗಳ ವರ್ಗಗಳು | ಪಟ್ಟಿ II – ಕಾರ್ಯ ವಿಧಾನಗಳು |
|---|---|
| ಎ. ವರ್ಕ್ ಸ್ಟೇಷನ್ (Work Station) | I. ಸೆಕೆಂಡ್‌ಗಳಲ್ಲಿ ಭಾರೀಮೊತ್ತದ ಡೇಟಾವನ್ನು ಎಣಿಸುವ ಪ್ರಕ್ರಿಯೆ ನಡೆಸಲು ವಿನ್ಯಾಸಗೊಳಿಸಲಾಗಿದೆ. |
| ಬಿ. ಡಿಜಿಟಲ್ ಕಂಪ್ಯೂಟರ್ | II. ವೈಜ್ಞಾನಿಕ ಮತ್ತು ತಾಂತ್ರಿಕ ಅನ್ವಯಿಕಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. |
| ಸಿ. ಪ್ರಧಾನ ಕಂಪ್ಯೂಟರ್ | III. ಲೆಕ್ಕಾಚಾರ ಮಾಡಲು ಮತ್ತು ತಾಂತ್ರಿಕ ಕಾರ್ಯಾಚರಣೆಗಳನ್ನು ನಡೆಸುವುದಕ್ಕೆ ವಿನ್ಯಾಸಗೊಳಿಸಲಾಗಿದೆ |
| ಡಿ. ಸೂಪರ್ ಕಂಪ್ಯೂಟರ್ | IV. ಬಳಕೆದಾರರು ಒಂದೇ ಬಾರಿಗೆ ಅಸೆಸಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ನೆರವಾಗುವುದಕ್ಕೆ ವಿನ್ಯಾಸಗೊಳಿಸಲಾಗಿದೆ. |
- (1)A-I, B-II, C-III, D-IV
- (2)A-IV, B-I, C-II, D-III
- (3)A-II, B-III, C-IV, D-I
- (4)A-I, B-IV, C-II, D-III
Correct answer
From the official answer key, including any revision.
- (3) A-II, B-III, C-IV, D-I
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.