2024BMTC_CONDUCTORQuestion 82 of 97
KEA BMTC Conductor General Studies Paper 1 2024: question 82
Question
English
Select the false pair/pairs from the informations given below regarding personalities.Choose the correct code:
- A.
- Lord Dalhousie - Doctrine of Lapse
- B.
- Lord William Bentinck - Aboilition of child marriage
- C.
- Lord Cornwallis - Permanent Settlement System
- D.
- Lord Wellesley - Subsidiary Alliance System
- (1)A only
- (2)B and D only
- (3)B only
- (4)C and B only
ಕನ್ನಡ
ಕೆಳಗಿನ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಗಳಲ್ಲಿ ತಪ್ಪಾಗಿ ಜೋಡಿಸಿರುವುದನ್ನು ಗುರುತಿಸಿ.ಕೆಳಗಿನ ಸಂಕೇತಗಳಲ್ಲಿ ಸರಿಯಾದುದನ್ನು ಆರಿಸಿರಿ.
- A.
- ಲಾರ್ಡ್ ಡಾಲ್ಹೌಸಿ - ದತ್ತುಪುತ್ರರಿಗೆ ಹಕ್ಕಿಲ್ಲ
- B.
- ಲಾರ್ಡ್ ವಿಲಿಯಂ ಬೆಂಟಿಂಕ್ - ಬಾಲ್ಯವಿವಾಹ ನಿಷೇಧ
- C.
- ಲಾರ್ಡ್ ಕಾರ್ನ್ವಾಲೀಸ್ - ಖಾಯಂ ಜಮೀನ್ದಾರಿ ಪದ್ಧತಿ
- D.
- ಲಾರ್ಡ್ ವೆಲ್ಲೆಸ್ಲಿ - ಸಹಾಯಕ ಸೈನ್ಯ ಪದ್ಧತಿ
- (1)A ಮಾತ್ರ
- (2)B ಮತ್ತು D ಮಾತ್ರ
- (3)B ಮಾತ್ರ
- (4)C ಮತ್ತು B ಮಾತ್ರ
Correct answer
From the official answer key, including any revision.
- English(3) B only
- ಕನ್ನಡ(3) B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.