2024BMTC_CONDUCTORQuestion 53 of 97
KEA BMTC Conductor General Studies Paper 1 2024: question 53
Question
English
Consider the following statements regarding the rivers of India.Which of the above statements is/are correct?
- A.
- Krishna is the second largest east flowing river of the peninsular India.
- B.
- Tapti is the second largest west flowing river of the peninsular India.
- (1)A only
- (2)B only
- (3)Both A and B
- (4)Neither A nor B
ಕನ್ನಡ
ಭಾರತದ ನದಿಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
- A.
- ಕೃಷ್ಣಾನದಿಯು ಪರ್ಯಾಯ ದ್ವೀಪ ಭಾರತದಲ್ಲಿ ಪೂರ್ವಕ್ಕೆ ಹರಿಯುವ ಎರಡನೇ ಅತಿ ದೊಡ್ಡ ನದಿ
- B.
- ತಪತಿ ನದಿಯು ಪರ್ಯಾಯ ದ್ವೀಪ ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ ಎರಡನೇ ಅತಿ ದೊಡ್ಡ ನದಿ
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಮಾತ್ರ
- (4)A ಮತ್ತು B ಎರಡೂ ಅಲ್ಲ
Correct answer
From the official answer key, including any revision.
- English(3) Both A and B
- ಕನ್ನಡ(3) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.