Skip to content
2024BMTC_CONDUCTORQuestion 33 of 97

KEA BMTC Conductor General Studies Paper 1 2024: question 33

Question

English

Consider the following statements regarding "CHAMPIONS":Which of the statements given above is/are correct?

A.
Technology platform CHAMPIONS was launched on June 1, 2020.
B.
It is a real one-step shop solution of MSMEs Industry.
C.
To help MSMEs capture new opportunities.
  1. (1)A only
  2. (2)B only
  3. (3)A and B only
  4. (4)A, B and C

ಕನ್ನಡ

ಚಾಂಪಿಯನ್ಸ್ (CHAMPTIONS) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.ಕೆಳಗಿನ ಸಂಕೇತಗಳಲ್ಲಿ ಸರಿಯಾದುದನ್ನು ಆರಿಸಿರಿ.

A.
ತಂತ್ರಜ್ಞಾನದ ಪ್ಲಾಟ್‌ಫಾರ್ಮ್ ಆಗಿ 'ಚಾಂಪಿಯನ್'ನ್ನು ಜೂನ್ 1, 2020ರಂದು ಜಾರಿಗೆ ತರಲಾಯಿತು.
B.
ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSMEs) ನೈಜ ಒನ್ ಸ್ಟಾಪ್ ಶಾಪ್ ಪರಿಹಾರವಾಗಿದೆ
C.
ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSMEs) ಹೊಸ ಅವಕಾಶಗಳನ್ನು ಹಿಡಿದುಕೊಳ್ಳಲು ಸಹಾಯ ಮಾಡುತ್ತದೆ.
  1. (1)A ಮಾತ್ರ
  2. (2)B ಮಾತ್ರ
  3. (3)A ಮತ್ತು B
  4. (4)A, B ಮತ್ತು C

Correct answer

From the official answer key, including any revision.

  • English(4) A, B and C
  • ಕನ್ನಡ(4) A, B ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Industry & Infrastructure