2026BDAQuestion 98 of 96
KEA BDA General Studies Paper 1 2026 (Code 78): question 98
Question
English
How many of the following pairs is/are correctly matched?
- a.
- Mirza Ismail - Bhadra Reservoir Project
- b.
- Sheshadri Iyer - Veterinary Department
- c.
- Albion Banerji - Seal Committee
- d.
- V.P. Madhava Rao - Archaeological Department of Mysore
- (1)One pair only
- (2)Two pairs only
- (3)Three pairs only
- (4)All pairs
ಕನ್ನಡ
ಕೆಳಗಿನವುಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿದೆ/ವೆ?ಕೆಳಗಿನವುಗಳಿಂದ ಸರಿ ಉತ್ತರ ಆರಿಸಿ :
- a.
- ಮಿರ್ಜಾ ಇಸ್ಮಾಯಿಲ್ - ಭದ್ರಾ ಅಣೆಕಟ್ಟು ಯೋಜನೆ
- b.
- ಶೇಷಾದ್ರಿ ಅಯ್ಯರ್ - ಪಶುವೈದ್ಯ ಇಲಾಖೆ
- c.
- ಆಲ್ಬಿಯನ್ ಬ್ಯಾನರ್ಜಿ - ಸೀಲ್ ಸಮಿತಿ
- d.
- ವಿ.ಪಿ. ಮಾಧವ ರಾಯ - ಮೈಸೂರು ಪುರಾತತ್ವ ಇಲಾಖೆ
- (1)ಒಂದು ಜೋಡಿ ಮಾತ್ರ
- (2)ಎರಡು ಜೋಡಿಗಳು ಮಾತ್ರ
- (3)ಮೂರು ಜೋಡಿಗಳು ಮಾತ್ರ
- (4)ಎಲ್ಲಾ ಜೋಡಿಗಳು
Correct answer
From the official answer key, including any revision.
- English(2) Two pairs only
- ಕನ್ನಡ(2) ಎರಡು ಜೋಡಿಗಳು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.