2026BDAQuestion 76 of 96
KEA BDA General Studies Paper 1 2026 (Code 78): question 76
Question
English
The batting average for 23 innings of a cricket player is 43 runs. His highest score in an innings exceeds his lowest by 137 runs. If these two innings are excluded, the average score of the remaining 21 innings is 38 runs. Find his highest score in an innings.
- (1)154 runs
- (2)184 runs
- (3)174 runs
- (4)164 runs
ಕನ್ನಡ
ಒಬ್ಬ ಕ್ರಿಕೆಟ್ ಆಟಗಾರನ 23 ಇನ್ನಿಂಗ್ಸ್‌ಗಳ ಬ್ಯಾಟಿಂಗ್ ಸರಾಸರಿ 43 ರನ್‌ಗಳು, ಇನ್ನಿಂಗ್ಸ್ ಒಂದರಲ್ಲಿ ಅವರು ಗಳಿಸಿರುವ ಗರಿಷ್ಠ ರನ್ ಮೊತ್ತವು, ಇನ್ನಿಂಗಸ್ ಒಂದರಲ್ಲಿ ಅವರು ಗಳಿಸಿರುವ ಕನಿಷ್ಠ ರನ್ ಮೊತ್ತಕ್ಕಿಂತ 137 ರನ್‌ಗಳಷ್ಟು ಹೆಚ್ಚಿದೆ. ಈ ಎರಡೂ ಇನ್ನಿಂಗಸ್‌ಗಳನ್ನು ಹೊರತುಪಡಿಸಿದರೆ ಉಳಿದ 21 ಇನ್ನಿಂಗ್ಸ್‌ಗಳ ಸರಾಸರಿ ಸ್ಕೋರ್ 38 ರನ್‌ಗಳಾಗಿವೆ. ಇನ್ನಿಂಗ್ಸ್ ಒಂದರ ಅವನ ಗರಿಷ್ಠ ಸ್ಕೋರ್ ಕಂಡುಹಿಡಿಯಿರಿ.
- (1)154 ರನ್ನುಗಳು
- (2)184 ರನ್ನುಗಳು
- (3)174 ರನ್ನುಗಳು
- (4)164 ರನ್ನುಗಳು
Correct answer
From the official answer key, including any revision.
- English(4) 164 runs
- ಕನ್ನಡ(4) 164 ರನ್ನುಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.