2026BDAQuestion 57 of 96
KEA BDA General Studies Paper 1 2026 (Code 78): question 57
Question
English
Which of the following statements are correct with respect to the 6th Edition of Khelo India Winter Games, 2026?
- A.
- It was kick-started at HPCA stadium, Dharamshala.
- B.
- Figure skating, an Olympic sport was introduced during these games.
- C.
- Ice Hockey has been dropped during the 6th Edition of Khelo India Winter Games.
- (1)(B) only
- (2)(A) and (B) only
- (3)(B) and (C) only
- (4)(A), (B) and (C)
ಕನ್ನಡ
ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದ ಆರನೇ ಆವೃತ್ತಿ, 2026ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
- A.
- ಇದು ಧರ್ಮಶಾಲಾದಲ್ಲಿರುವ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಪ್ರಾರಂಭವಾಯಿತು
- B.
- ಈ ಕ್ರೀಡಾಕೂಟದಲ್ಲಿ ಒಲಿಂಪಿಕ್ ಕ್ರೀಡೆಯಾದ ಫಿಗರ್ ಸ್ಕೇಟಿಂಗ್ ಅನ್ನು ಪರಿಚಯಿಸಲಾಯಿತು
- C.
- ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದ ಆರನೇ ಆವೃತ್ತಿಯಲ್ಲಿ ಐಸ್ಹಾಕಿಯನ್ನು ಕೈ ಬಿಡಲಾಯಿತು
- (1)(B) ಮಾತ್ರ
- (2)(A) ಮತ್ತು (B) ಮಾತ್ರ
- (3)(B) ಮತ್ತು (C) ಮಾತ್ರ
- (4)(A), (B) ಮತ್ತು (C)
Correct answer
From the official answer key, including any revision.
- English(1) (B) only
- ಕನ್ನಡ(1) (B) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.