2026BDAQuestion 38 of 96
KEA BDA General Studies Paper 1 2026 (Code 78): question 38
Question
English
Read the following statements:Select the correct answer.
- I.
- Rain water normally has a pH of 5.6
- II.
- Nitrogen Oxides and sulphur dioxide cause acid rain.
- (1)Statement I is correct and Statement II is in correct
- (2)Both the Statements I and II are correct
- (3)Both the Statements I and II are incorrect
- (4)Statement I is incorrect and Statement II is correct
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಓದಿರಿ.ಸರಿಯಾದ ಉತ್ತರವನ್ನು ಆರಿಸಿ.
- I.
- ಸಾಮಾನ್ಯವಾಗಿ ಮಳೆ ನೀರು pH 5.6 (ಮೌಲ್ಯ) ಹೊಂದಿದೆ.
- II.
- ನೈಟ್ರೋಜನ್ ಆಕ್ಸೈಡ್‌ಗಳು ಮತ್ತು ಸಲ್ಫರ್ ಡೈ ಆಕ್ಸೈಡ್‌ಗಳು ಆಮ್ಲೀಯ ಮಳೆಯನ್ನುಂಟು ಮಾಡುತ್ತವೆ
- (1)ಹೇಳಿಕೆ I ಸರಿಯಾಗಿದೆ ಮತ್ತು ಹೇಳಿಕೆ II ಸರಿಯಾಗಿರುವುದಿಲ್ಲ
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ
- (3)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿರುವುದಿಲ್ಲ
- (4)ಹೇಳಿಕೆ I ಸರಿಯಾಗಿಲ್ಲ, ಆದರೆ ಹೇಳಿಕೆ II ಸರಿಯಾಗಿದೆ.
Correct answer
From the official answer key, including any revision.
- English(2) Both the Statements I and II are correct
- ಕನ್ನಡ(2) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.