2026BDAQuestion 35 of 96
KEA BDA General Studies Paper 1 2026 (Code 78): question 35
Question
English
The organic manure is considered better than chemical fertilisers. This is becauseCorrect answer is
- i.
- It enhances the water holding capacity of the soil.
- ii.
- It makes the soil less porous.
- iii.
- It increases the number of friendly microbes.
- iv.
- It makes exchange of gases easier.
- (1)(i), (ii) and (iii)
- (2)(i), (iii) and (iv)
- (3)(ii), (iii) and (iv)
- (4)(i), (ii) and (iv)
ಕನ್ನಡ
ಸಾವಯವ ಗೊಬ್ಬರಗಳನ್ನು ರಾಸಾಯನಿಕ ಗೊಬ್ಬರಗಳಿಗಿಂತ ಉತ್ತಮ ಎಂದು ಪರಿಗಣಿಸಲಾಗಿದೆ. ಏಕೆಂದರೆಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- i.
- ನೀರನ್ನು ಹಿಡಿದಿಡುವ ಮಣ್ಣಿನ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ
- ii.
- ಇದು ಮಣ್ಣನ್ನು ಕಡಿಮೆ ರಂಧ್ರಯುಕ್ತವಾಗಿಸುತ್ತದೆ
- iii.
- ಇದು ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ
- iv.
- ಇದು ಅನಿಲಗಳ ವಿನಿಮಯವನ್ನು ಸುಲಭಗೊಳಿಸುತ್ತದೆ
- (1)(i), (ii) ಮತ್ತು (iii)
- (2)(i), (iii) ಮತ್ತು (iv)
- (3)(ii), (iii) ಮತ್ತು (iv)
- (4)(i), (ii) ಮತ್ತು (iv)
Correct answer
From the official answer key, including any revision.
- English(2) (i), (iii) and (iv)
- ಕನ್ನಡ(2) (i), (iii) ಮತ್ತು (iv)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.