2026BDAQuestion 28 of 96
KEA BDA General Studies Paper 1 2026 (Code 78): question 28
Question
English
Read the following statements:Choose the correct answer :
- Statement I.
- Golden rice a generally modified plant developed for enhanced Vitamin 'A' content.
- Statement II.
- The first transgenic cow, Rosie, produced human protein enriched with - 1 antitrypsin.
- (1)Statement I and Statement II are correct
- (2)Statement I and Statement II are incorrect
- (3)Statement I is correct and Statement II is in correct
- (4)Statement I is incorrect and Statement II is correct
ಕನ್ನಡ
ಕೆಳಗಿನ ಹೇಳಿಕೆಗಳನ್ನು ಓದಿ.ಸರಿಯಾದ ಉತ್ತರವನ್ನು ಆರಿಸಿ.
- Statement I.
- ಬಂಗಾರದ ಅಕ್ಕಿ (ಗೋಲ್ಡನ್ ರೈಸ್) ಇದು ತಳೀಯವಾಗಿ ಮಾರ್ಪಡಿಸಿದ ಒಂದು ಸಸ್ಯವಾಗಿದ್ದು, ಇದನ್ನು ವಿಟಮಿನ್-ಎ ಅಂಶವನ್ನು ಸಮೃದ್ಧಗೊಳಿಸಲು ಅಭಿವೃದ್ಧಿಪಡಿಸಲಾಗಿದೆ.
- Statement II.
- ಮೊಟ್ಟಮೊದಲ ಕುಲಾಂತರಿ ಹಸು-ರೋಸಿ, -1-ಆ್ಯಂಟಿಟ್ರಿಪ್ಸಿನ್ನಿಂದ ಸಮೃದ್ಧವಾಗಿದ್ದ ಮಾನವ ಪ್ರೋಟೀನ್ ಅನ್ನು ಉತ್ಪಾದಿಸಿತು.
- (1)ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದೆ
- (2)ಹೇಳಿಕೆ I ಮತ್ತು ಹೇಳಿಕೆ II ಸರಿಯಿಲ್ಲ
- (3)ಹೇಳಿಕೆ I ಸರಿಯಾಗಿದೆ, ಆದರೆ ಹೇಳಿಕೆ II ತಪ್ಪಾಗಿದೆ.
- (4)ಹೇಳಿಕೆ I ಸರಿಯಾಗಿಲ್ಲ, ಆದರೆ ಹೇಳಿಕೆ II ಸರಿಯಾಗಿದೆ.
Correct answer
From the official answer key, including any revision.
- English(3) Statement I is correct and Statement II is in correct
- ಕನ್ನಡ(3) ಹೇಳಿಕೆ I ಸರಿಯಾಗಿದೆ, ಆದರೆ ಹೇಳಿಕೆ II ತಪ್ಪಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.