Skip to content
2026BDAQuestion 20 of 96

KEA BDA General Studies Paper 1 2026 (Code 78): question 20

Question

English

The Central Statistical Office of India measures Gross Value Added as

  1. (1)Total output minus Total Intermediate Consumption.
  2. (2)Total output plus Total Intermediate Consumption.
  3. (3)Total output minus Gross mixed Income
  4. (4)Total output plus Gross mixed Income

ಕನ್ನಡ

ಭಾರತದ ಕೇಂದ್ರೀಯ ಸಾಂಖ್ಯಿಕ ಕಛೇರಿಯು, ಒಟ್ಟು ಮೌಲ್ಯ ಸೇರ್ಪಡೆಯನ್ನು (ಗ್ರಾಸ್ ವ್ಯಾಲ್ಯೂ ಆ್ಯಡೆಡ್) ಹೀಗೆ ಅಳತೆ ಮಾಡುತ್ತದೆ.

  1. (1)ಒಟ್ಟು ಉತ್ಪಾದನೆಯಿಂದ ಒಟ್ಟು ಮಧ್ಯಂತರ ಬಳಕೆಯನ್ನು ಕಳೆಯುವುದರಿಂದ
  2. (2)ಒಟ್ಟು ಉತ್ಪಾದನೆಯನ್ನು ಒಟ್ಟು ಮಧ್ಯಂತರ ಬಳಕೆಯೊಂದಿಗೆ ಕೂಡಿಸುವುದರಿಂದ
  3. (3)ಒಟ್ಟು ಉತ್ಪಾದನೆಯಿಂದ ಒಟ್ಟು ಮಿಶ್ರ ಆದಾಯವನ್ನು ಕಳೆಯುವುದರಿಂದ
  4. (4)ಒಟ್ಟು ಉತ್ಪಾದನೆಯನ್ನು ಒಟ್ಟು ಮಿಶ್ರ ಆದಾಯದೊಂದಿಗೆ ಕೂಡಿಸುವುದರಿಂದ

Correct answer

From the official answer key, including any revision.

  • English(1) Total output minus Total Intermediate Consumption.
  • ಕನ್ನಡ(1) ಒಟ್ಟು ಉತ್ಪಾದನೆಯಿಂದ ಒಟ್ಟು ಮಧ್ಯಂತರ ಬಳಕೆಯನ್ನು ಕಳೆಯುವುದರಿಂದ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.