2026BDAQuestion 100 of 96
KEA BDA General Studies Paper 1 2026 (Code 78): question 100
Question
English
With reference to the economic reforms of Alauddin Khalji, the term 'Sera-i-Adl' refers to what?
- (1)The market of horse and slave trade
- (2)The central market for manufactured goods and imported cloth
- (3)The office of the municipal grain inspector
- (4)The tax-free zones established for local artisans
ಕನ್ನಡ
ಅಲ್ಲಾವುದ್ದೀನ್ ಖಿಲ್ಜಿಯು ಆರ್ಥಿಕ ಸುಧಾರಣೆಗಳಿಗೆ ಸಂಬಂಧಿಸಿದಂತೆ “ಸೆರಾ-ಇ-ಅದ್ಲ್” ಎಂಬ ಪದವು ಏನನ್ನು ಸೂಚಿಸುತ್ತದೆ?
- (1)ಕುದುರೆ ಮತ್ತು ಗುಲಾಮರ ವ್ಯಾಪಾರದ ಮಾರುಕಟ್ಟೆ
- (2)ತಯಾರಿಸಿದ ಸರಕುಗಳು ಮತ್ತು ಆಮದು ಮಾಡಿಕೊಂಡ ಬಟ್ಟೆಗಳ ಕೇಂದ್ರ ಮಾರುಕಟ್ಟೆ
- (3)ಪುರಸಭೆಯ ಧಾನ್ಯ ನಿರೀಕ್ಷಕರ ಕಛೇರಿ
- (4)ಸ್ಥಳೀಯ ಕುಶಲಕರ್ಮಿಗಳಿಗಾಗಿ ಸ್ಥಾಪಿಸಲಾದ ತೆರಿಗೆ-ಮುಕ್ತ ವಲಯಗಳು
Correct answer
From the official answer key, including any revision.
- English(2) The central market for manufactured goods and imported cloth
- ಕನ್ನಡ(2) ತಯಾರಿಸಿದ ಸರಕುಗಳು ಮತ್ತು ಆಮದು ಮಾಡಿಕೊಂಡ ಬಟ್ಟೆಗಳ ಕೇಂದ್ರ ಮಾರುಕಟ್ಟೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.