2026BDAQuestion 91 of 98
KEA BDA General Studies Paper 1 2026 (Code 76): question 91
Question
English
Consider the following statements relating to Karnataka economy:Choose the correct answer:
- A.
- According to 2011 population census, the percentage of rural population in Karnataka is lesser than the India level.
- B.
- According to 2011 population census, Kodagu and Uttara Kannada districts have least population density in Karnataka.
- (1)Only A is correct
- (2)Only B is correct
- (3)Both A and B are Correct
- (4)Both A and B are incorrect
ಕನ್ನಡ
ಕರ್ನಾಟಕದ ಆರ್ಥಿಕತೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಸರಿಯಾದ ಉತ್ತರವನ್ನು ಆರಿಸಿ :
- A.
- 2011ರ ಜನಗಣತಿಯ ಪ್ರಕಾರ ಕರ್ನಾಟಕದ ಗ್ರಾಮೀಣ ಜನಸಂಖ್ಯೆಯ ಶೇಕಡಾವಾರು ಪ್ರಮಾಣ ಭಾರತದ ಮಟ್ಟಕ್ಕಿಂತ ಕಡಿಮೆ ಇದೆ.
- B.
- 2011ರ ಜನಗಣತಿಯಂತೆ ಕರ್ನಾಟಕದಲ್ಲಿ ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳು ಅತಿ ಕಡಿಮೆ ಜನಸಾಂದ್ರತೆಯನ್ನು ಹೊಂದಿವೆ.
- (1)A ಮಾತ್ರ ಸರಿಯಾಗಿದೆ
- (2)B ಮಾತ್ರ ಸರಿಯಾಗಿದೆ
- (3)A ಮತ್ತು B ಮಾತ್ರ ಸರಿಯಾಗಿದೆ
- (4)A ಮತ್ತು B ಎರಡೂ ತಪ್ಪಾಗಿವೆ
Correct answer
From the official answer key, including any revision.
- English(3) Both A and B are Correct
- ಕನ್ನಡ(3) A ಮತ್ತು B ಮಾತ್ರ ಸರಿಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.