Skip to content
2026BDAQuestion 8 of 98

KEA BDA General Studies Paper 1 2026 (Code 76): question 8

Question

English

Consider the following statements:Which of the following is correct regarding the above statements?

I.
State Governments in India are responsible for planning, approving, implementing operating and monitoring the drinking water schemes under the Jal Jeevan Mission.
II.
Drinking water is a State Subject in India.
  1. (1)Both Statement I and Statement II are correct and Statement II explains Statement I.
  2. (2)Both Statement I and Statement II are correct, but Statement II does not explain Statement I.
  3. (3)Statement I is correct, but Statement II is incorrect.
  4. (4)Statement I is incorrect, but Statement II is correct.

ಕನ್ನಡ

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಸರಿಯಾದ ಉತ್ತರ ಆಯ್ಕೆ ಮಾಡಿ.

I.
ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಯೋಜಿಸುವುದು, ಅನುಮೋದಿಸುವುದು, ಅನುಷ್ಠಾನಗೊಳಿಸುವುದು, ನಿರ್ವಹಿಸುವುದು ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಭಾರತದಲ್ಲಿ ರಾಜ್ಯ ಸರ್ಕಾರಗಳ ಮೇಲಿದೆ.
II.
ಕುಡಿಯುವ ನೀರು ಭಾರತದಲ್ಲಿ ರಾಜ್ಯ ವಿಷಯವಾಗಿದೆ.
  1. (1)ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಿಸುತ್ತದೆ
  2. (2)ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಿಸುವುದಿಲ್ಲ
  3. (3)ಹೇಳಿಕೆ I ಸರಿಯಾಗಿದೆ, ಆದರೆ ಹೇಳಿಕೆ II ತಪ್ಪಾಗಿದೆ.
  4. (4)ಹೇಳಿಕೆ I ಸರಿಯಾಗಿಲ್ಲ, ಆದರೆ ಹೇಳಿಕೆ II ಸರಿಯಾಗಿದೆ.

Correct answer

From the official answer key, including any revision.

  • English(1) Both Statement I and Statement II are correct and Statement II explains Statement I.
  • ಕನ್ನಡ(1) ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಿಸುತ್ತದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Schemes, Policy, Initiatives (Central)