2026BDAQuestion 72 of 98
KEA BDA General Studies Paper 1 2026 (Code 76): question 72
Question
English
Consider the following statements regarding Bengal:Which one of the following is correct with respect to the above statements?
- I.
- In 1765, Robert Clive introduced the Dual Government System.
- II.
- The British were given the Diwani rights to collect revenue and the Nizam was given the responsibility of administration, law and order.
- (1)Both Statement I and Statement II are correct and Statement II explains Statement I.
- (2)Both Statement I and Statement II are correct, but Statement II does not explain Statement I.
- (3)Statement I is correct, but Statement II is incorrect.
- (4)Statement I is incorrect, but Statement II is correct.
ಕನ್ನಡ
ಬಂಗಾಳಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ :ಸರಿಯಾದ ಉತ್ತರ ಆಯ್ಕೆ ಮಾಡಿ.
- I.
- 1765ರಲ್ಲಿ ರಾಬರ್ಟ್ ಕ್ಲೈವ್ನು ದ್ವಿಸರ್ಕಾರ ಪದ್ಧತಿಯನ್ನು ಜಾರಿಗೆ ತಂದನು.
- II.
- ಬ್ರಿಟೀಷರಿಗೆ ಕಂದಾಯ ವಸೂಲಿ ಮಾಡಲು ದಿವಾನಿ ಹಕ್ಕುಗಳನ್ನು ನೀಡಲಾಯಿತು ಹಾಗೂ ನಿಜಾಮನಿಗೆ ಆಡಳಿತ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ನೀಡಲಾಯಿತು.
- (1)ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಣೆಯಾಗಿದೆ.
- (2)ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಣೆಯಾಗಿಲ್ಲ.
- (3)ಹೇಳಿಕೆ I ಸರಿಯಾಗಿದೆ, ಆದರೆ ಹೇಳಿಕೆ II ತಪ್ಪಾಗಿದೆ.
- (4)ಹೇಳಿಕೆ I ಸರಿಯಾಗಿಲ್ಲ, ಆದರೆ ಹೇಳಿಕೆ II ಸರಿಯಾಗಿದೆ.
Correct answer
From the official answer key, including any revision.
- English(1) Both Statement I and Statement II are correct and Statement II explains Statement I.
- ಕನ್ನಡ(1) ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಣೆಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.