2026BDAQuestion 67 of 98
KEA BDA General Studies Paper 1 2026 (Code 76): question 67
Question
English
Consider the following statements with regard to the Government of India Act, 1935:Identify the correct statements:
- A.
- The Act divided the powers between the Centre and the Provinces.
- B.
- The Act provided for the adoption of diarchy at the Centre.
- C.
- The Act introduced Universal Adult Franchise.
- D.
- The Act provided for the establishment of the Reserve Bank of India.
- (1)A, B and C
- (2)A, B and D
- (3)A, C and D
- (4)B, C and D
ಕನ್ನಡ
ಭಾರತ ಸರ್ಕಾರದ ಕಾಯ್ದೆ, 1935ರ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ :
- A.
- ಕಾಯ್ದೆಯು ಕೇಂದ್ರ ಮತ್ತು ಪ್ರಾಂತ್ಯಗಳ ನಡುವೆ ಅಧಿಕಾರ ವಿಭಜನೆಯನ್ನು ಮಾಡಿತು
- B.
- ಕಾಯ್ದೆಯು ಕೇಂದ್ರದಲ್ಲಿ ದ್ವಿ-ಸರ್ಕಾರವನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಿತು
- C.
- ಕಾಯ್ದೆಯು ಸಾರ್ವತ್ರಿಕ ಮತದಾನ ಹಕ್ಕನ್ನು ಪರಿಚಯಿಸಿತು
- D.
- ಕಾಯ್ದೆಯು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಾಪನೆಗೆ ಅವಕಾಶ ನೀಡಿತು.
- (1)A, B ಮತ್ತು C
- (2)A, B ಮತ್ತು D
- (3)A, C ಮತ್ತು D
- (4)B, C ಮತ್ತು D
Correct answer
From the official answer key, including any revision.
- English(2) A, B and D
- ಕನ್ನಡ(2) A, B ಮತ್ತು D
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.