Skip to content
2026BDAQuestion 51 of 98

KEA BDA General Studies Paper 1 2026 (Code 76): question 51

Question

English

R. Chidambaram served as the 2nd Principal Scientific Advisor to Government of India between 2002-2018 under three Prime Ministers. Those Prime Ministers were:Choose the correct answer:

A.
Atal Bihari Vajpayee
B.
Inder Kumar Gujral
C.
Manmohan Singh
D.
Narendra Modi
  1. (1)B, C and D
  2. (2)A, B, and C
  3. (3)A, B and D
  4. (4)A, C and D

ಕನ್ನಡ

ಆರ್. ಚಿದಂಬರ್‌ರವರು 2002ರಿಂದ 2018ರ ಅವಧಿಯಲ್ಲಿ ಮೂವರು ಪ್ರಧಾನ ಪ್ರಧಾನಿಗಳ ಅಧಿಕಾರಾವಧಿಯಲ್ಲಿ ಭಾರತ ಸರ್ಕಾರಕ್ಕೆ 2ನೇ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಆ ಪ್ರಧಾನ ಮಂತ್ರಿಗಳೆಂದರೆ:ಸರಿಯಾದ ಉತ್ತರವನ್ನು ಆರಿಸಿ :

A.
ಅಟಲ್ ಬಿಹಾರಿ ವಾಜಪೇಯಿ
B.
ಇಂದರ್ ಕುಮಾರ್ ಗುಜ್ರಾಲ್
C.
ಮನಮೋಹನ್ ಸಿಂಗ್
D.
ನರೇಂದ್ರ ಮೋದಿ
  1. (1)B, C ಮತ್ತು D
  2. (2)A, B ಮತ್ತು C
  3. (3)A, B ಮತ್ತು D
  4. (4)A, C ಮತ್ತು D

Correct answer

From the official answer key, including any revision.

  • English(4) A, C and D
  • ಕನ್ನಡ(4) A, C ಮತ್ತು D

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.