Skip to content
2026BDAQuestion 45 of 98

KEA BDA General Studies Paper 1 2026 (Code 76): question 45

Question

English

Which of the following statements regarding Khaleda Zia, the former Prime Minister of Bangladesh, is/are correct?Choose the correct answer:

A.
She was the country's second female Prime Minister.
B.
Her husband was Ziaur Rahman
C.
She belonged to Bangladesh Nationalist Party.
  1. (1)Only B
  2. (2)B and C
  3. (3)A and B
  4. (4)A, B and C

ಕನ್ನಡ

ಬಾಂಗ್ಲಾದೇಶದ ಮಾಜಿ ಪ್ರಧಾನ ಮಂತ್ರಿ ಖಲೀದಾ ಜಿಯಾರವರಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆವೆ?ಸರಿಯಾದ ಉತ್ತರವನ್ನು ಆರಿಸಿ :

A.
ಅವರು ದೇಶದ ದ್ವಿತೀಯ ಮಹಿಳಾ ಪ್ರಧಾನಮಂತ್ರಿಯಾಗಿದ್ದರು
B.
ಅವರ ಪತಿ ಜಿಯಾವುರ್ ರೆಹಮಾನ್ ಆಗಿದ್ದರು
C.
ಅವರು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷಕ್ಕೆ ಸೇರಿದವರಾಗಿದ್ದರು
  1. (1)B ಮಾತ್ರ
  2. (2)B ಮತ್ತು C ಮಾತ್ರ
  3. (3)A ಮತ್ತು B ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(2) B and C
  • ಕನ್ನಡ(2) B ಮತ್ತು C ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.