2026BDAQuestion 39 of 98
KEA BDA General Studies Paper 1 2026 (Code 76): question 39
Question
English
NASA's Space X Crew-9 astronauts have successfully returned to Earth after completing the agency's ninth commercial crew rotation mission in May 2025. Identify the astronaut who was not a part of the mission.
- (1)Sunita Williams
- (2)Shubhanshu Shukla
- (3)Butch Wilmore
- (4)Nick Hague
ಕನ್ನಡ
ನಾಸಾದ ಸ್ಪೇಸ್ ಎಕ್ಸ್ ಕ್ರೂ-9 ಗಗನಯಾತ್ರಿಗಳು ಏಜೆನ್ಸಿಯ 9ನೇ ವಾಣಿಜ್ಯ ಪರಿಭ್ರಮಣ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನಂತರ ಮೇ 2025ರಲ್ಲಿ ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಈ ಕೆಳಗಿನವರಲ್ಲಿ ಯಾವ ಗಗನಯಾತ್ರಿಯು ಆ ಮಿಷನ್ನಿನ ಭಾಗವಾಗಿರಲಿಲ್ಲ ಎಂಬುದನ್ನು ಗುರುತಿಸಿರಿ.
- (1)ಸುನೀತಾ ವಿಲ್ಲಿಯಮ್ಸ್
- (2)ಶುಭಾಂಶು ಶುಕ್ಲಾ
- (3)ಬುಚ್ ವಿಲ್ಮೋರ್
- (4)ನಿಕ್ ಹೇಗ್
Correct answer
From the official answer key, including any revision.
- English(2) Shubhanshu Shukla
- ಕನ್ನಡ(2) ಶುಭಾಂಶು ಶುಕ್ಲಾ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.