2026BDAQuestion 30 of 98
KEA BDA General Studies Paper 1 2026 (Code 76): question 30
Question
English
Consider the following statements:Which of the above statements are correct?
- A.
- Mullayyanagiri was earlier known as Chandra Drona Parvata.
- B.
- Mullayyanagiri is the second highest hill in Karnataka.
- C.
- Except coastal plains, Bheemeshwara valley in Shivamogga district is the lowest region in height in Karnataka.
- (1)Only A and B
- (2)Only A and C
- (3)Only B and C
- (4)A, B and C
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿ ಇವೆ?
- A.
- ಮುಳ್ಳಯ್ಯನಗಿರಿಯನ್ನು ಹಿಂದೆ ಚಂದ್ರ ದ್ರೋಣ ಪರ್ವತ ಎಂದು ಕರೆಯಲಾಗುತ್ತಿತ್ತು
- B.
- ಮುಳ್ಳಯ್ಯನಗಿರಿ ಕರ್ನಾಟಕದ ಎರಡನೇ ಅತಿ ಎತ್ತರದ ಬೆಟ್ಟವಾಗಿದೆ
- C.
- ಕರಾವಳಿ ಮೈದಾನವನ್ನು ಹೊರತುಪಡಿಸಿದರೆ, ಶಿವಮೊಗ್ಗ ಜಿಲ್ಲೆಯ ಭೀಮೇಶ್ವರ ಕಣಿವೆಯು ಕರ್ನಾಟಕದ ಅತ್ಯಂತ ಕಡಿಮೆ ಎತ್ತರದ ಪ್ರದೇಶವಾಗಿದೆ
- (1)A ಮತ್ತು B ಮಾತ್ರ
- (2)A ಮತ್ತು C ಮಾತ್ರ
- (3)B ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(2) Only A and C
- ಕನ್ನಡ(2) A ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.