2026BDAQuestion 24 of 98
KEA BDA General Studies Paper 1 2026 (Code 76): question 24
Question
English
A paint company mixes red, blue and green paints in the ratio 1:2:3 to make a wall coating. If 60 litres of the mixture is prepared, how much red and blue paint is used together?
- (1)10 litres
- (2)15 litres
- (3)20 litres
- (4)30 litres
ಕನ್ನಡ
ಒಂದು ಬಣ್ಣದ ಕಂಪನಿಯು ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳನ್ನು 1 : 2 : 3 ಪ್ರಮಾಣದಲ್ಲಿ ಬೆರೆಸಿ ಒಂದು ಗೋಡೆಯ ಲೇಪನವನ್ನು ತಯಾರಿಸುತ್ತದೆ. ಒಂದು ವೇಳೆ 60 ಲೀಟರ್ಗಳಷ್ಟು ಮಿಶ್ರಣವನ್ನು ಸಿದ್ಧಪಡಿಸಿದರೆ, ಕೆಂಪು ಮತ್ತು ನೀಲಿ ಬಣ್ಣವನ್ನು ಒಟ್ಟಾಗಿ ಎಷ್ಟು ಬಳಸಲಾಗುವುದು?
- (1)10 ಲೀಟರ್ಗಳು
- (2)15 ಲೀಟರ್ಗಳು
- (3)20 ಲೀಟರ್ಗಳು
- (4)30 ಲೀಟರ್ಗಳು
Correct answer
From the official answer key, including any revision.
- English(4) 30 litres
- ಕನ್ನಡ(4) 30 ಲೀಟರ್ಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.