2026BDAQuestion 18 of 98
KEA BDA General Studies Paper 1 2026 (Code 76): question 18
Question
English
A man bought some oranges at ₹ 30 per dozen and bought the same number of oranges at ₹ 25 per dozen. He sold these oranges at ₹ 32 per dozen and gained ₹ 270. The total number of oranges bought by him was:
- (1)60 dozen
- (2)45 dozen
- (3)50 dozen
- (4)70 dozen
ಕನ್ನಡ
ಒಬ್ಬ ಮನುಷ್ಯನು ಕೆಲವು ಕಿತ್ತಳೆ ಹಣ್ಣುಗಳನ್ನು ರೂ. 30ಕ್ಕೆ ಡಜನ್ನಂತೆ ಖರೀದಿಸಿದನು ಮತ್ತು ಅಷ್ಟೇ ಸಂಖ್ಯೆಯ ಕಿತ್ತಳೆ ಹಣ್ಣುಗಳನ್ನು ರೂ. 25ಕ್ಕೆ ಡಜನ್ನಂತೆ ಖರೀದಿಸಿದನು. ಅವನು ಆ ಹಣ್ಣುಗಳನ್ನು ರೂ. 32ಕ್ಕೆ ಡಜನ್ನಂತೆ ಮಾರಾಟ ಮಾಡಿದನು ಮತ್ತು ರೂ. 270ರಷ್ಟು ಲಾಭ ಗಳಿಸಿದನು. ಅವನು ಖರೀದಿಸಿದ ಕಿತ್ತಳೆ ಹಣ್ಣುಗಳ ಒಟ್ಟು ಸಂಖ್ಯೆಯು :
- (1)60 ಡಜನ್ಗಳು
- (2)45 ಡಜನ್ಗಳು
- (3)50 ಡಜನ್ಗಳು
- (4)70 ಡಜನ್ಗಳು
Correct answer
From the official answer key, including any revision.
- English(1) 60 dozen
- ಕನ್ನಡ(1) 60 ಡಜನ್ಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.