Skip to content
2026BDAQuestion 15 of 98

KEA BDA General Studies Paper 1 2026 (Code 76): question 15

Question

English

In February 2025, the Union Ministry of Petroleum and Natural Gas invited bids for Hydrocarbon exploration in three blocks under HELP policy. Which is this ecologically sensitive area at the heart of the resulting protests?

  1. (1)Bombay High
  2. (2)Wedge Bank
  3. (3)Palk Bay
  4. (4)Wheeler Island

ಕನ್ನಡ

ಫೆಬ್ರವರಿ 2025ರಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು HELP ನೀತಿ ಅಡಿಯಲ್ಲಿ ಮೂರು ಬ್ಲಾಕ್‌ಗಳಲ್ಲಿ ಹೈಡ್ರೋಕಾರ್ಬನ್ ಅನ್ವೇಷಣೆಗಾಗಿ ಬಿಡ್‌ಗಳನ್ನು ಆಹ್ವಾನಿಸಿತು. ಈ ಕೆಳಗಿನ ಯಾವ ಸೂಕ್ಷ್ಮ ಪರಿಸರ ಪ್ರದೇಶ ಪ್ರತಿಭಟನೆಗಳಿಗೆ ಕೇಂದ್ರ ಭಾಗವಾಗಿತ್ತು?

  1. (1)ಬಾಂಬೆ ಹೈ
  2. (2)ವೆಡ್ಜ್ ಬ್ಯಾಂಕ್
  3. (3)ಪಾಕ್ ಕೊಲ್ಲಿ
  4. (4)ವ್ಹೀಲರ್ ದ್ವೀಪ

Correct answer

From the official answer key, including any revision.

  • English(2) Wedge Bank
  • ಕನ್ನಡ(2) ವೆಡ್ಜ್ ಬ್ಯಾಂಕ್

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.