2026BDAQuestion 100 of 98
KEA BDA General Studies Paper 1 2026 (Code 76): question 100
Question
English
Based on the number of heart chambers, some of the animals have been categorized below. Identify the correct group/groups:Choose the correct answer:
- A.
- 2 chambered - Fish, Man, Frog
- B.
- 3 chambered - Frog, Salamander, Snake
- C.
- 4 chambered - Bird, Man, Gorilla
- D.
- 1 chambered - Tortoise, Fish, Toad
- (1)A group only
- (2)A and C groups
- (3)B and C groups
- (4)D group only
ಕನ್ನಡ
ಹೃದಯದ ಕೋಣೆಗಳ ಸಂಖ್ಯೆಯ ಆಧಾರದ ಮೇಲೆ ಕೆಲವು ಜೀವಿಗಳ ಗುಂಪನ್ನು ಮಾಡಲಾಗಿದೆ. ಸರಿಯಾದ ಗುಂಪನ್ನು ಆಯ್ಕೆ ಮಾಡಿರಿ :ಸರಿಯಾದ ಉತ್ತರವನ್ನು ಆರಿಸಿ :
- A.
- 2 ಕೋಣೆಗಳು - ಮೀನು, ಮಾನವ, ಕಪ್ಪೆ
- B.
- 3 ಕೋಣೆಗಳು - ಕಪ್ಪೆ, ಸಾಲ್ಮಂಡರ್, ಹಾವು
- C.
- 4 ಕೋಣೆಗಳು - ಪಕ್ಷಿಗಳು, ಮಾನವ, ಗೊರಿಲ್ಲಾ
- D.
- 1 ಕೋಣೆ - ಆಮೆ, ಮೀನು, ನೆಲಕಪ್ಪೆ (ಟೋಡ್)
- (1)A ಗುಂಪು ಮಾತ್ರ
- (2)A ಮತ್ತು C ಗುಂಪುಗಳು
- (3)B ಮತ್ತು C ಗುಂಪುಗಳು
- (4)D ಗುಂಪು ಮಾತ್ರ
Correct answer
From the official answer key, including any revision.
- English(3) B and C groups
- ಕನ್ನಡ(3) B ಮತ್ತು C ಗುಂಪುಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.