2025BDAQuestion 92 of 99
KEA BDA General Studies Paper 1 2025: question 92
Question
English
Read the following statements:In humans,Of these, the correct statements are
- A.
- Melatonin harmone plays an important role in sleep-wake cycle.
- B.
- Prolonged hyperglycemia leads to diabetes mellitus
- C.
- Deficiency of thyroid hormone leads to acromegaly
- D.
- Thymosin hormone provides immunity
- (1)A, B and C only
- (2)B, C and D only
- (3)A, B and D only
- (4)A, C and D only
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಓದಿ :ಮಾನವರಲ್ಲಿ,ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳೆಂದರೆ :
- A.
- ಮೆಲಟೋನಿನ್ ರಸದೂತವು ನಿದ್ರೆ-ಎಚ್ಚರ ಚಕ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ
- B.
- ದೀರ್ಘಾವಧಿಯ ಹೈಪರ್ಗ್ಲೈಮಿಯಾವು ಡಯಾಬಿಟಿಸ್ ಮೆಲಿಟಸ್ ಅನ್ನು ಉಂಟುಮಾಡುತ್ತದೆ
- C.
- ಥೈರಾಯಿಡ್ ರಸದೂತದ ಕೊರತೆಯಿಂದಾಗಿ ಅಕ್ರೊಮೆಗಾಲಿ ಉಂಟಾಗುತ್ತದೆ
- D.
- ಥೈಮೊಸಿನ್ ರಸದೂತವು ರೋಗ ನಿರೋಧಕತೆಯನ್ನು ನೀಡುತ್ತದೆ
- (1)A, B ಮತ್ತು C ಮಾತ್ರ
- (2)B, C ಮತ್ತು D ಮಾತ್ರ
- (3)A, B ಮತ್ತು D ಮಾತ್ರ
- (4)A, C ಮತ್ತು D ಮಾತ್ರ
Correct answer
From the official answer key, including any revision.
- English(3) A, B and D only
- ಕನ್ನಡ(3) A, B ಮತ್ತು D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.