Skip to content
2025BDAQuestion 78 of 99

KEA BDA General Studies Paper 1 2025: question 78

Question

English

Consider the following statements.

A.
Zero Population Growth (ZPG) is a demographic balance when the number of people in population does not increase or decrease.
R.
A country is said to attain ZPG when the total number of births and the number of immigrants into a country is equal to the total number of deaths plus the number of people who immigrate out of the country.
  1. (1)Both (A) and (R) are correct and (R) is the correct explanation for (A)
  2. (2)Both (A) and (R) are correct but (R) is not the correct explanation for (A)
  3. (3)(A) is correct but (R) is incorrect
  4. (4)(A) is incorrect but (R) is correct

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಾಮರ್ಶಿಸಿ.

A.
ಶೂನ್ಯ ಜನಸಂಖ್ಯಾ ಬೆಳವಣಿಗೆಯು (ZPG) ಜನಸಂಖ್ಯೆಯ ಹೆಚ್ಚಳ ಅಥವಾ ಇಳಿಕೆಯಾಗದಿರುವ ಜನಸಂಖ್ಯಾ ಸಮತೋಲನವಾಗಿದೆ.
R.
ಒಂದು ದೇಶದ ಒಟ್ಟು ಜನನ ಸಂಖ್ಯೆ ಹಾಗೂ ಆ ದೇಶಕ್ಕೆ ಬರುವ ವಲಸಿಗರ ಸಂಖ್ಯೆಗೆ, ಆ ದೇಶದ ಒಟ್ಟು ಮರಣ ಸಂಖ್ಯೆ ಹಾಗೂ ಆ ದೇಶದಿಂದ ಹೊರ ಹೋಗುವ ವಲಸಿಗರ ಸಂಖ್ಯೆಗೆ ಸಮನಾದಾಗ ಆ ದೇಶವು ಶೂನ್ಯ ಜನಸಂಖ್ಯಾ ಬೆಳವಣಿಗೆಯನ್ನು ಹೊಂದುತ್ತದೆ.
  1. (1)(A) ಮತ್ತು (R) ಎರಡೂ ಸರಿ ಮತ್ತು (R), (A) ಗೆ ಸರಿಯಾದ ವಿವರಣೆಯಾಗಿದೆ.
  2. (2)(A) ಮತ್ತು (R) ಎರಡೂ ಸರಿ, ಆದರೆ (R), (A) ಗೆ ಸರಿಯಾದ ವಿವರಣೆಯಲ್ಲ.
  3. (3)(A) ಸರಿಯಾಗಿದೆ ಆದರೆ (R) ಸರಿಯಲ್ಲ.
  4. (4)(A) ಸರಿಯಲ್ಲ ಆದರೆ (R) ಸರಿಯಾಗಿದೆ.

Correct answer

From the official answer key, including any revision.

  • English(1) Both (A) and (R) are correct and (R) is the correct explanation for (A)
  • ಕನ್ನಡ(1) (A) ಮತ್ತು (R) ಎರಡೂ ಸರಿ ಮತ್ತು (R), (A) ಗೆ ಸರಿಯಾದ ವಿವರಣೆಯಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Human and Social Geography