Skip to content
2025BDAQuestion 62 of 99

KEA BDA General Studies Paper 1 2025: question 62

Question

English

Which of the following statements regarding Kumari Kamala, a renowned Bharatanatyam artist is incorrect?

  1. (1)She has trained under Vazhuvoor Ramaiah Pillai
  2. (2)She was awarded with Padma Vibhushan award in 1970
  3. (3)She was the recipients of US National Heritage Fellowship
  4. (4)She also acted in almost 100 Tamil, Hindi, Telugu and Kannada films.

ಕನ್ನಡ

ಹೆಸರಾಂತ ಭರತನಾಟ್ಯ ಕಲಾವಿದೆ ಕುಮಾರಿ ಕಮಲಾ ಅವರಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಲ್ಲ?

  1. (1)ಅವರು ವಳುವೂರು ರಾಮಯ್ಯ ಪಿಳ್ಳೈ ಅವರ ಬಳಿ ತರಬೇತಿ ಪಡೆದಿದ್ದರು
  2. (2)ಅವರಿಗೆ 1970ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು
  3. (3)ಅವರು ಯುಎಸ್ ನ್ಯಾಷನಲ್ ಹೆರಿಟೇಜ್ ಫೆಲೋಶಿಫ್‌ಗೆ ಭಾಜನರಾಗಿದ್ದರು
  4. (4)ಅವರು ಸುಮಾರು 100ರಷ್ಟು ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ

Correct answer

From the official answer key, including any revision.

  • English(2) She was awarded with Padma Vibhushan award in 1970
  • ಕನ್ನಡ(2) ಅವರಿಗೆ 1970ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.