2025BDAQuestion 6 of 99
KEA BDA General Studies Paper 1 2025: question 6
Question
English
What has been the primary focus of India's economic policy since the 1991 economic liberalization?
- (1)Promoting export-led growth and foreign investment.
- (2)Reducing poverty and inequality through social welfare programmes
- (3)Achieving the objectives of the Directive Principles of State Policy.
- (4)Encouraging domestic consumption of imported goods.
ಕನ್ನಡ
1991ರ ಆರ್ಥಿಕ ಉದಾರೀಕರಣದ ನಂತರದಲ್ಲಿ ಭಾರತದ ಆರ್ಥಿಕ ನೀತಿಯ ಪ್ರಮುಖ ಲಕ್ಷ್ಯ ಯಾವುದಾಗಿದೆ?
- (1)ರಫ್ತು ಆಧಾರಿತ ಅಭಿವೃದ್ಧಿ ಮತ್ತು ವಿದೇಶೀ ಹೂಡಿಕೆಯನ್ನು ಪ್ರೋತ್ಸಾಹಿಸುವುದು
- (2)ಸಮಾಜ ಕಲ್ಯಾಣ ಯೋಜನೆಗಳ ಮೂಲಕ ಬಡತನ ಮತ್ತು ಅಸಮಾನತೆಯನ್ನು ಕಡಿಮೆ ಮಾಡುವುದು
- (3)ರಾಜ್ಯ ನಿರ್ದೇಶಕ ತತ್ವಗಳ ಗುರಿಯನ್ನು ಸಾಧಿಸುವುದು
- (4)ಆಮದಾದ ವಸ್ತುಗಳ ಉಪಭೋಗವನ್ನು ದೇಶದಲ್ಲಿ ಪ್ರೋತ್ಸಾಹಿಸುವುದು
Correct answer
From the official answer key, including any revision.
- English(1) Promoting export-led growth and foreign investment.
- ಕನ್ನಡ(1) ರಫ್ತು ಆಧಾರಿತ ಅಭಿವೃದ್ಧಿ ಮತ್ತು ವಿದೇಶೀ ಹೂಡಿಕೆಯನ್ನು ಪ್ರೋತ್ಸಾಹಿಸುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.