2025BDAQuestion 46 of 99
KEA BDA General Studies Paper 1 2025: question 46
Question
English
A person goes 40 Km North, turns right and goes 80 Km, turns right again and goes 30 Km. In the end, he turns right again and goes 80 Km. How far is he from his strarting point if he goes straight ahead another 50 Km and turns left to his last 10 Km?
- (1)30 Km
- (2)50 Km
- (3)45 Km
- (4)40 Km
ಕನ್ನಡ
ಒಬ್ಬ ವ್ಯಕ್ತಿಯು ಉತ್ತರದ ಕಡೆಗೆ 40 ಕಿ.ಮೀ. ಚಲಿಸಿ, ಬಲಕ್ಕೆ ತಿರುಗಿ 80 ಕಿ.ಮೀ. ಚಲಿಸಿ, ಪುನಃ ಬಲಕ್ಕೆ ತಿರುಗಿ 30 ಕಿ.ಮೀ. ಚಲಿಸುತ್ತಾನೆ. ಕೊನೆಯಲ್ಲಿ ಪುನಃ ಬಲಕ್ಕೆ ತಿರುಗುತ್ತಾನೆ ಮತ್ತು 80 ಕಿ.ಮೀ. ಚಲಿಸುತ್ತಾನೆ. ಅವನು ಮತ್ತೆ 50 ಕಿ.ಮೀ. ನೇರವಾಗಿ ಚಲಿಸುತ್ತಾನೆ ಮತ್ತು ಎಡಕ್ಕೆ ತಿರುಗಿ ಕೊನೆಯ 10 ಕಿ.ಮೀ. ಚಲಿಸಿದರೆ, ಅವನು ಪ್ರಾರಂಭಿಸಿದ ಸ್ಥಳದಿಂದ ಎಷ್ಟು ದೂರದಲ್ಲಿ ಇರುತ್ತಾನೆ?
- (1)30 ಕಿ.ಮೀ.
- (2)50 ಕಿ.ಮೀ.
- (3)45 ಕಿ.ಮೀ.
- (4)40 ಕಿ.ಮೀ
Correct answer
From the official answer key, including any revision.
- English(2) 50 Km
- ಕನ್ನಡ(2) 50 ಕಿ.ಮೀ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.