2025BDAQuestion 35 of 99
KEA BDA General Studies Paper 1 2025: question 35
Question
English
Consider the following statements:Mahayanists:
- i.
- Deviated from the original teachings of Buddha
- ii.
- Sought individual salvation through self-discipline and meditation.
- iii.
- Believed in the heavenliness of Buddha and bodhisattva and worshipped their images.
- iv.
- Developed two Chief Philosophical systems, the Madhyamika and the Yogachara.
- (1)(i), (ii) and (iii) are True
- (2)(ii), (iii) and (iv) are True
- (3)(i), (iii) and (iv) are True
- (4)(i), (ii) and (iv) are True
ಕನ್ನಡ
ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ.ಮಹಾಯಾನಿಗಳು :
- i.
- ಬುದ್ಧನ ಮೂಲ ಬೋಧನೆಗಳಿಂದ ವಿಮುಖರಾದವರು
- ii.
- ಸ್ವಯಂ ನಿಯಂತ್ರಣ ಮತ್ತು ಧ್ಯಾನದ ಮೂಲಕ ವೈಯಕ್ತಿಕ ಮೋಕ್ಷವನ್ನು ಸಾಧಿಸಲು ಬಯಸಿದರು
- iii.
- ಬುದ್ಧ ಮತ್ತು ಬೋಧಿಸತ್ವದ ದಿವ್ಯತೆಯಲ್ಲಿ ನಂಬಿಕೆ ಹೊಂದಿದ್ದರು ಮತ್ತು ಅವರ ಬಿಂಬಗಳನ್ನು ಪೂಜಿಸುತ್ತಿದ್ದರು
- iv.
- ಮಾಧ್ಯಮಿಕ ಮತ್ತು ಯೋಗಾಚಾರ ಎಂಬ ಎರಡು ಪ್ರಮುಖ ತಾತ್ವಿಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದರು.
- (1)(i), (ii) ಮತ್ತು (iii) ಸರಿಯಾಗಿದೆ
- (2)(ii), (iii) ಮತ್ತು (iv) ಸರಿಯಾಗಿದೆ
- (3)(i), (iii) ಮತ್ತು (iv) ಸರಿಯಾಗಿದೆ
- (4)(i), (ii) ಮತ್ತು (iv) ಸರಿಯಾಗಿದೆ
Correct answer
From the official answer key, including any revision.
- English(3) (i), (iii) and (iv) are True
- ಕನ್ನಡ(3) (i), (iii) ಮತ್ತು (iv) ಸರಿಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.