Skip to content
2025BDAQuestion 14 of 99

KEA BDA General Studies Paper 1 2025: question 14

Question

English

The transition from the 'Look East' to the 'Act East' policy primarily aimed to

  1. (1)Shift India's focus entirely to Central Asia
  2. (2)Focus only on cultural diplomacy with South Asia
  3. (3)Reduce India's trade with the West
  4. (4)Convert cultural links with East Asia into active economic and strategic partnerships.

ಕನ್ನಡ

'ಪೂರ್ವದತ್ತ ನೋಡು' ಎಂಬುದು 'ಪೂರ್ವದತ್ತ ಕ್ರಿಯಾಶೀಲವಾಗು' ನೀತಿಯಾಗಿ ಬದಲಾವಣೆಯಾದುದರ ಪ್ರಮುಖ ಉದ್ದೇಶ

  1. (1)ಸಂಪೂರ್ಣವಾಗಿ ಭಾರತದ ಗಮನವನ್ನು ಮಧ್ಯ ಏಷ್ಯಾದತ್ತ ತಿರುಗಿಸುವುದು
  2. (2)ದಕ್ಷಿಣ ಏಷ್ಯಾದೊಂದಿಗೆ ಕೇವಲ ಸಾಂಸ್ಕೃತಿಕ ರಾಯಭಾರಿತ್ವದತ್ತ ಗಮನ ಕೇಂದ್ರೀಕರಿಸುವುದು
  3. (3)ಪಶ್ಚಿಮದೊಂದಿಗೆ ಭಾರತದ ವ್ಯಾಪಾರವನ್ನು ಕಡಿಮೆ ಮಾಡುವುದು
  4. (4)ಪೂರ್ವ ಏಷ್ಯಾದೊಂದಿಗಿನ ಸಾಂಸ್ಕೃತಿಕ ಸಂಪರ್ಕ ಕೊಂಡಿಗಳನ್ನು ಸಕ್ರಿಯ ಆರ್ಥಿಕ ಮತ್ತು ರಣನೀತಿ (ಸ್ಟ್ರಾಟಜಿಕ್)ಯ ಸಹಭಾಗಿತ್ವವಾಗಿ ಪರಿವರ್ತಿಸುವುದು

Correct answer

From the official answer key, including any revision.

  • English(4) Convert cultural links with East Asia into active economic and strategic partnerships.
  • ಕನ್ನಡ(4) ಪೂರ್ವ ಏಷ್ಯಾದೊಂದಿಗಿನ ಸಾಂಸ್ಕೃತಿಕ ಸಂಪರ್ಕ ಕೊಂಡಿಗಳನ್ನು ಸಕ್ರಿಯ ಆರ್ಥಿಕ ಮತ್ತು ರಣನೀತಿ (ಸ್ಟ್ರಾಟಜಿಕ್)ಯ ಸಹಭಾಗಿತ್ವವಾಗಿ ಪರಿವರ್ತಿಸುವುದು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: International Relations
  2. topic: Extended Neighbourhood & Regional Groupings