2025BDAQuestion 12 of 99
KEA BDA General Studies Paper 1 2025: question 12
Question
English
Given below are two statements, one labelled as Assertion (A) and the other labelled as Reason (R).Choose the correct answer:
- A.
- The National Commission for minorities was established to safeguard the constitutional rights of minorities.
- R.
- The Commission can directly implement policies related to minority welfare.
- (1)Both (A) and (R) are true, and (R) is the correct explanation of (A).
- (2)Both (A) and (R) are true, and (R) is not the correct explanation of (A).
- (3)(A) is true, but (R) is false
- (4)(A) is false, but (R) is true
ಕನ್ನಡ
ಈ ಕೆಳಗೆ ಎರಡು ಹೇಳಿಕೆಗಳನ್ನು ನೀಡಲಾಗಿದೆ. ಒಂದನ್ನು ಪ್ರತಿಪಾದನೆ (A) ಎಂದೂ ಇನ್ನೊಂದನ್ನು ಕಾರಣ (R) ಎಂದೂ ಹೆಸರಿಡಲಾಗಿದೆ.ಸರಿಯಾದ ಉತ್ತರವನ್ನು ಆರಿಸಿ:
- A.
- ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಹಕ್ಕುಗಳನ್ನು ಕಾಪಾಡಲು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು ಸ್ಥಾಪಿಸಲಾಯಿತು.
- R.
- ಆಯೋಗವು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದ ನೀತಿಗಳನ್ನು ನೇರವಾಗಿ ಅನುಷ್ಠಾನಗೊಳಿಸುತ್ತದೆ.
- (1)(A) ಮತ್ತು (R) ಎರಡೂ ಸರಿ ಮತ್ತು (R), (A) ಗೆ ಸರಿಯಾದ ವಿವರಣೆಯಾಗಿದೆ.
- (2)(A) ಮತ್ತು (R) ಎರಡೂ ಸರಿ, ಆದರೆ (R), (A) ಗೆ ಸರಿಯಾದ ವಿವರಣೆಯಲ್ಲ.
- (3)(A) ಸರಿ, ಆದರೆ (R) ತಪ್ಪು
- (4)(A) ತಪ್ಪು, ಆದರೆ (R) ಸರಿ
Correct answer
From the official answer key, including any revision.
- English(3) (A) is true, but (R) is false
- ಕನ್ನಡ(3) (A) ಸರಿ, ಆದರೆ (R) ತಪ್ಪು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.