April 2023ASO/SIQuestion 67 of 98
KPSC ASO/SI General Knowledge Paper 1 April 2023: question 67
Question
English
Which one of the following is the correct sequence of the age of formation from the youngest to oldest of the given mountain ranges?
- (1)Himalayas – Vindhyas – Western ghats – Deccan traps
- (2)Deccan traps – Western ghats – Vindhyas – Himalayas
- (3)Himalayas – Western ghats – Vindhyas – Deccan traps
- (4)Vindhyas – Himalayas – Deccan traps – Western ghats
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು ಕಿರಿಯ ವಯಸ್ಸಿನಿಂದ ಹಿರಿಯ ವಯಸ್ಸಿನ ವರೆಗೆ ನೀಡಿರುವ ಪರ್ವತ ಶ್ರೇಣಿಗಳ ರಚನೆಯ ವಯಸ್ಸಿನ ಸರಿಯಾದ ಅನುಕ್ರಮವಾಗಿದೆ?
- (1)ಹಿಮಾಲಯ - ವಿಂಧ್ಯ - ಪಶ್ಚಿಮ ಘಟ್ಟಗಳು - ಡೆಕ್ಕನ್ ಟ್ರಾಪ್
- (2)ಡೆಕ್ಕನ್ ಟ್ರಾಪ್ - ಪಶ್ಚಿಮ ಘಟ್ಟಗಳು- ವಿಂಧ್ಯ - ಹಿಮಾಲಯ
- (3)ಹಿಮಾಲಯ - ಪಶ್ಚಿಮ ಘಟ್ಟಗಳು- ವಿಂಧ್ಯ - ಡೆಕ್ಕನ್ ಟ್ರಾಪ್
- (4)ವಿಂಧ್ಯ - ಹಿಮಾಲಯ - ಡೆಕ್ಕನ್ ಟ್ರಾಪ್ - ಪಶ್ಚಿಮ ಘಟ್ಟಗಳು
Correct answer
From the official answer key, including any revision.
- English(1) Himalayas – Vindhyas – Western ghats – Deccan traps
- ಕನ್ನಡ(1) ಹಿಮಾಲಯ - ವಿಂಧ್ಯ - ಪಶ್ಚಿಮ ಘಟ್ಟಗಳು - ಡೆಕ್ಕನ್ ಟ್ರಾಪ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.