April 2023ASO/SIQuestion 58 of 98
KPSC ASO/SI General Knowledge Paper 1 April 2023: question 58
Question
English
Identify the incorrect statement regarding climate of KarnatakaChoose the correct options given below.
- A.
- Karnataka State has all the characteristics of typical tropical monsoon climate.
- B.
- During summer convectional currents cause very high rainfall with thunderstorms, lightning and hailstones.
- C.
- The state gets 20% of its annual rainfall during the summer.
- D.
- The pre-monsoons are the causes for coffee blossoms and mango showers in the state.
- E.
- Cyclones & depressions are regular phenomena during summer as well as retreating monsoon season.
- (1)A & E are incorrect
- (2)A, B & C are incorrect
- (3)C & E are incorrect
- (4)C only is incorrect.
ಕನ್ನಡ
ಕರ್ನಾಟಕ ಹವಾಮಾನದ ಬಗ್ಗೆ ತಪ್ಪಾದ ಹೇಳಿಕೆಯನ್ನು ಗುರುತಿಸಿಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಉತ್ತರವನ್ನು ಆರಿಸಿರಿ
- A.
- ಕರ್ನಾಟಕ ರಾಜ್ಯವು ವಿಶಿಷ್ಟವಾದ ಉಷ್ಣವಲಯದ ಮಾನ್ಸೂನ್ ಹವಾಮಾನದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ
- B.
- ಬೇಸಿಗೆಯ ಸಮಯದಲ್ಲಿ ಪ್ರಚಲನ ಪ್ರವಾಹಗಳು ಗುಡುಗು ಬಿರುಗಾಳಿ , ಮಿಂಚು ಮತ್ತು ಆಲಿಕಲ್ಲುಗಳೊಂದಿಗೆ ಅತಿ ಹೆಚ್ಚು ಮಳೆಯನ್ನು ಉಂಟುಮಾಡುತ್ತದೆ
- C.
- ಬೇಸಿಗೆಯಲ್ಲಿ ರಾಜ್ಯವು ವಾರ್ಷಿಕ ಮಳೆಯ ಶೇ. 20 ರಷ್ಟನ್ನು ಪಡೆಯುತ್ತದೆ.
- D.
- ರಾಜ್ಯದಲ್ಲಿ ಕಾಫಿ ಹೂವುಗಳು ಮತ್ತು ಮಾವಿಗೆ; ತುಂತುರು ಮಳೆಗೆ ಪೂರ್ವ ಮಾನ್ಸೂನ್ ಕಾರಣವಾಗಿದೆ.
- E.
- ಚಂಡಮಾರುತ ಮತ್ತು ವಾಯುಭಾರ ಕುಸಿತಗಳು ಬೇಸಿಗೆಯಲ್ಲಿ ಮತ್ತು ಮಾನ್ಸೂನ್ ಮಾರುತಗಳು ಹಿಂದಿರುಗುವ ಕಾಲದಲ್ಲಿ ನಿರಂತರವಾಗಿ ಉಂಟಾಗುತ್ತವೆ.
- (1)A ಮತ್ತು E ಸರಿಯಿಲ್ಲ
- (2)A, B ಮತ್ತು C ಸರಿಯಿಲ್ಲ
- (3)C ಮತ್ತು E ಸರಿಯಿಲ್ಲ
- (4)C ಮಾತ್ರ ಸರಿಯಿಲ್ಲ
Correct answer
From the official answer key, including any revision.
- English(4) C only is incorrect.
- ಕನ್ನಡ(4) C ಮಾತ್ರ ಸರಿಯಿಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.