April 2023ASO/SIQuestion 37 of 98
KPSC ASO/SI General Knowledge Paper 1 April 2023: question 37
Question
English
Which statement(s) are correct with respect to globally threatened bird species the Spot billed Pelican (Pelicanus Phillipenis)?
- 1.
- Karnataka is one among the breeding sites in India.
- 2.
- Kokkarebellur is the only breeding site in India.
- 3.
- Shivamogga is also the breeding site.
- 4.
- The birds droppings are extremely harmful to the people.
- (1)Only 1 and 2
- (2)Only 1 and 4
- (3)Only 3 and 4
- (4)1, 2, 3 and 4
ಕನ್ನಡ
ಯಾವ ಹೇಳಿಕೆ (ಗಳು) ಸ್ಪಾಟ್ ಬಿಲ್ಡ್ ಪೆಲಿಕಾನ್ ( ಪೆಲಿಕಾನಸ್ ಫಿಲಿಫೈನ್ಸ್ ) ಜಾಗತಿಕವಾಗಿ ಪರಿಗಣಿಸುವ ಪಕ್ಷಿ ಪ್ರಬೇಧವನ್ನು ಸಂಬಂಧಿಸಿದಂತೆ ಸರಿಯಾಗಿವೆ
- 1.
- ಕರ್ನಾಟಕವು ಭಾರತದಲ್ಲಿರುವ ತಳಿ ಸ್ಥಳಗಳಲ್ಲಿ ಒಂದಾಗಿದೆ.
- 2.
- ಕೊಕ್ಕರೆ ಬೆಳ್ಳೂರು ಭಾರತದಲ್ಲಿರುವ ಒಂದೇ ತಳಿ ಅಭಿವೃದ್ಧಿ ಸ್ಥಳ.
- 3.
- ಶಿವಮೊಗ್ಗವು ಸಹ ತಳಿ ಅಭಿವೃದ್ಧಿಸ್ಥಳವಾಗಿದೆ.
- 4.
- ಪಕ್ಷಿಗಳ ಹಿಕ್ಕೆ ಬೀಳುವುದು ಜನರಿಗೆ ಅತ್ಯಂತ ನಷ್ಟವುಂಟು ಮಾಡುತ್ತದೆ.
- (1)1 ಮತ್ತು 2 ಮಾತ್ರ
- (2)1 ಮತ್ತು 4 ಮಾತ್ರ
- (3)3 ಮತ್ತು 4 ಮಾತ್ರ
- (4)1, 2, 3 ಮತ್ತು 4
Correct answer
From the official answer key, including any revision.
- English(1) Only 1 and 2
- ಕನ್ನಡ(1) 1 ಮತ್ತು 2 ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.