April 2023ASO/SIQuestion 32 of 98
KPSC ASO/SI General Knowledge Paper 1 April 2023: question 32
Question
English
Consider the following statements:Which of the above statements are true with respect to preventing Environmental hazards?
- 1.
- Only need-based use of pesticides.
- 2.
- Proper water management.
- 3.
- Reforestation.
- 4.
- Minimizing the pollution.
- (1)Only 1 and 2
- (2)Only 1 and 4
- (3)Only 3 and 4
- (4)1, 2, 3 and 4
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಪರಿಸರದ ಅಪಾಯಗಳನ್ನು ತಡೆಯುವುದಕ್ಕೆ ಸಂಬಂಧಿಸಿದ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- 1.
- ಕೀಟ ನಾಶಕಗಳ ಬಳಕೆ ಅವಶ್ಯಕತೆ ಆಧಾರಿತ ಮಾತ್ರ,
- 2.
- ಸೂಕ್ತ ಜಲ ನಿರ್ವಹಣೆ
- 3.
- ಮರು ಅರಣ್ಯೀಕರಣ
- 4.
- ಮಾಲಿನ್ಯವನ್ನು ಕಡಿಮೆಮಾಡುವುದು
- (1)1 ಮತ್ತು 2 ಮಾತ್ರ
- (2)1 ಮತ್ತು 4 ಮಾತ್ರ
- (3)3 ಮತ್ತು 4 ಮಾತ್ರ
- (4)1, 2, 3 ಮತ್ತು 4
Correct answer
From the official answer key, including any revision.
- English(4) 1, 2, 3 and 4
- ಕನ್ನಡ(4) 1, 2, 3 ಮತ್ತು 4
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.