April 2023ASO/SIQuestion 12 of 98
KPSC ASO/SI General Knowledge Paper 1 April 2023: question 12
Question
English
Which of the following pair/s are correctly matched?
| Pair I | Pair II |
|---|---|
| (A) Orion | It is the spacecraft launched by NASA for a mission to Mars |
| (B) Artemis I | The mission that is a critical part of NASA's Moon to Mars exploration approach |
| (C) Artemis II | The planned mission of NASA for sending astronauts to Moon |
| (D) Space Launch System (SLS) | The most powerful rocket in the world |
- (1)A only
- (2)B only
- (3)B & D only
- (4)B, C & D only
ಕನ್ನಡ
ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಿಸಿರುವ ಜೋಡಿಗಳು ಯಾವುದು?
| ಜೋಡಿ I | ಜೋಡಿ II |
|---|---|
| (A) ಒರಿಯಾನ್ | ಮಂಗಳಗ್ರಹದ ನಿಯೋಗಕ್ಕಾಗಿ ನಾಸ ಉಡಾಯಿಸಿದ ವಾಯು ಯಾನ |
| (B) ಅರ್ಥೆಮಿಸ್ I | ಈ ಚಂದ್ರನಿಂದ ಮಂಗಳ ಗ್ರಹಕ್ಕೆ ಅನ್ವೇಷಣಾ ಸಮೀಪಿಸುವಿಕೆಗೆ ನಾಸಾದ ನಿಯೋಗದ ಅಪಾಯ ಸಂಭವವಿರುವ ವಾಯುಯಾನದ ಭಾಗ |
| (C) ಅರ್ಥೆಮಿಸ್ II | ಚಂದ್ರ ಗ್ರಹಕ್ಕೆ ಗಗನ ಯಾತ್ರಿಯನ್ನು ಕಳುಹಿಸಲು ನಾಸಾದ ಯೋಜಿತ ಗುರಿ |
| (D) ಸ್ಪೇಸ್ ಲಾಂಚ್ ಸಿಸ್ಟಂ (SLS) | ವಿಶ್ವದ ಅತ್ಯಂತ ಶಕ್ತಿಶಾಲಿ ಆಕಾಶ ಬಾಣ |
- (1)A ಮಾತ್ರ
- (2)B ಮಾತ್ರ
- (3)B ಮತ್ತು D ಮಾತ್ರ
- (4)B, C ಮತ್ತು D ಮಾತ್ರ
Correct answer
From the official answer key, including any revision.
- English(4) B, C & D only
- ಕನ್ನಡ(4) B, C ಮತ್ತು D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.