Skip to content
April 2023ASO/SIQuestion 1 of 98

KPSC ASO/SI General Knowledge Paper 1 April 2023: question 1

Question

English

Consider the following statements:Which of the statements given above are correct?

A.
The COP 27 - UN Climate Change Conference was held recently at Sharm el-Sheikh.
B.
The preceding COP 26 - UN Climate Change Conference was held in Glasgow.
C.
The full form of COP is Conference of Parties.
D.
The full form of COP is Conference on Paris Agreement.
  1. (1)A and B only
  2. (2)A, B and C only
  3. (3)A, B and D only
  4. (4)A and C only

ಕನ್ನಡ

ಈ ಕೆಳಗಿನ ವಿವರಣೆಗಳನ್ನು ಪರಿಗಣಿಸಿ:ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ / ವಿವರಣೆಗಳಲ್ಲಿ ಯಾವುದು ಸರಿಯಾಗಿದೆ?

A.
ಸಿ ಒ ಪಿ-27 ಯು.ಎನ್. ಹವಾಮಾನ ಬದಲಾವಣೆ ಸಮ್ಮೇಳನವು ಇತ್ತೀಚೆಗೆ ಶಾರ್ಮ್ ಎಲ್ -ಶೈಕ್ ನಲ್ಲಿ ಜರುಗಿತು.
B.
ಹಿಂದಿನ ಸಿ ಒ ಪಿ- 26 ಯು.ಎನ್. ಹವಾಮಾನ ಬದಲಾವಣೆ ಸಮ್ಮೇಳನವು ಗ್ಲಸ್‌ಗೋವ್‌ನಲ್ಲಿ ಜರುಗಿತು.
C.
ಸಿ ಒ ಪಿ ಯ ವಿಸ್ತೃತ ರೂಪ - ಪಕ್ಷಗಳ ಸಮ್ಮೇಳನ (Conference of Parties)
D.
ಸಿ ಒ ಪಿ ಯ ವಿಸ್ತೃತ ರೂಪ - ಪ್ಯಾರಿಸ್ ಒಪ್ಪಂದದ ಸಮ್ಮೇಳನ (Conference on Paris Agreement)
  1. (1)A ಮತ್ತು B ಮಾತ್ರ
  2. (2)A, B ಮತ್ತು C ಮಾತ್ರ
  3. (3)A, B ಮತ್ತು D ಮಾತ್ರ
  4. (4)A ಮತ್ತು C ಮಾತ್ರ

Correct answer

From the official answer key, including any revision.

  • English(2) A, B and C only
  • ಕನ್ನಡ(2) A, B ಮತ್ತು C ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.