April 2023ASO/SIQuestion 88 of 98
KPSC ASO/SI Communication Paper 2 April 2023: question 88
Question
English
A web cookie is a small piece of data that
- (1)Sent from user and stored in the root server while a user is browsing a website.
- (2)Sent from the website and stored in user's web browser while a user is browsing a website.
- (3)Sent from the root server to all web servers on the internet
- (4)None of the above.
ಕನ್ನಡ
ವೆಬ್ ಕುಕ್ಕಿ ಗಳು ದತ್ತಾಂಶದ ಅತೀ ಸಣ್ಣ ತುಣುಕುಗಳಾಗಿವೆ. ಅವುಗಳನ್ನು ______
- (1)ಬಳಕೆದಾರನು ಕಳುಹಿಸುತ್ತಾನೆ ಮತ್ತು ಜಾಲತಾಣವನ್ನು ಬಳಕೆದಾರನು ಬ್ರೌಸ್ ಮಾಡುವಾಗ ಅದು ರೂಟ್ ಸರ್ವರ್ ನಲ್ಲಿ ಸಂಗ್ರಹವಾಗುತ್ತದೆ.
- (2)ಜಾಲತಾಣದಿಂದ ರವಾನಿಸಲಾಗುತ್ತದೆ ಮತ್ತು ಜಾಲತಾಣವನ್ನು ಬಳಕೆದಾರನು ಬ್ರೌಸ್ ಮಾಡುವಾಗ ಬಳಕೆದಾರರ ವೆಬ್ ಬ್ರೌಸರ್ ನಲ್ಲಿ ಸಂಗ್ರಹವಾಗುತ್ತದೆ.
- (3)ಅಂತರ್ಜಾಲದ ಮೂಲಕ ಎಲ್ಲಾ ವೆಬ್ ಸರ್ವರ್ಗಳಿಗೆ ರೂಟ್ ಸರ್ವರ್ನಿಂದ ರವಾನೆಯಾಗುತ್ತದೆ.
- (4)ಯಾವುದೂ ಅಲ್ಲ.
Correct answer
From the official answer key, including any revision.
- English(2) Sent from the website and stored in user's web browser while a user is browsing a website.
- ಕನ್ನಡ(2) ಜಾಲತಾಣದಿಂದ ರವಾನಿಸಲಾಗುತ್ತದೆ ಮತ್ತು ಜಾಲತಾಣವನ್ನು ಬಳಕೆದಾರನು ಬ್ರೌಸ್ ಮಾಡುವಾಗ ಬಳಕೆದಾರರ ವೆಬ್ ಬ್ರೌಸರ್ ನಲ್ಲಿ ಸಂಗ್ರಹವಾಗುತ್ತದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.