Skip to content
April 2023ASO/SIQuestion 85 of 98

KPSC ASO/SI Communication Paper 2 April 2023: question 85

Question

English

Choose the incorrect option from the statements given below with regard to MS Excel:

  1. (1)A group of cells is called a range
  2. (2)A range is designated by specifying its upper-left cell address and its lower-right cell address
  3. (3)A range is specified by upper-left and lower-right address which are separated by a semi-colon symbol
  4. (4)A cell can hold a value, text, or a formula

ಕನ್ನಡ

MS ಎಕ್ಸೆಲ್ ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದ ಆಯ್ಕೆಯನ್ನು ಗುರುತಿಸಿ.

  1. (1)ಸೆಲ್‌ಗಳ ಒಂದು ಗುಂಪಿಗೆ ರೇಂಜ್ ಎಂದು ಹೆಸರು
  2. (2)ಮೇಲಿನ ಎಡಸೆಲ್‌ನ ವಿಳಾಸ ಹಾಗೂ ಕೆಳಗಿನ ಬಲಸೆಲ್‌ನ ವಿಳಾಸಗಳನ್ನು ನಿರ್ದಿಷ್ಟ ಪಡಿಸುವ ಮೂಲಕ ರೇಂಜ್ ಅನ್ನು ವಿವರಿಸಲಾಗುತ್ತದೆ.
  3. (3)ಮೇಲಿನ ಎಡಸೆಲ್‌ನ ಹಾಗೂ ಕೆಳಗಿನ ಬಲಸೆಲ್‌ನ ವಿಳಾಸಗಳನ್ನು ಒಂದು ಸೆಮಿಕೋಲನ್ ಸಂಕೇತದಿಂದ ಬೇರ್ಪಡಿಸಿ, ರೇಂಜ್ ಅನ್ನು ವಿವರಿಸಲಾಗುತ್ತದೆ.
  4. (4)ಒಂದು ಸೆಲ್, ಮೌಲ್ಯ, ಟೆಕ್ಸ್ಟ್ ಅಥವಾ ಸೂತ್ರವನ್ನು ಒಳಗೊಂಡಿರಬಹುದು.

Correct answer

From the official answer key, including any revision.

  • English(3) A range is specified by upper-left and lower-right address which are separated by a semi-colon symbol
  • ಕನ್ನಡ(3) ಮೇಲಿನ ಎಡಸೆಲ್‌ನ ಹಾಗೂ ಕೆಳಗಿನ ಬಲಸೆಲ್‌ನ ವಿಳಾಸಗಳನ್ನು ಒಂದು ಸೆಮಿಕೋಲನ್ ಸಂಕೇತದಿಂದ ಬೇರ್ಪಡಿಸಿ, ರೇಂಜ್ ಅನ್ನು ವಿವರಿಸಲಾಗುತ್ತದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Computer Knowledge
  2. topic: Office Automation (MS Office / Productivity Tools)
  3. sub-topic: Spreadsheets (MS Excel)