April 2023ASO/SIQuestion 78 of 98
KPSC ASO/SI Communication Paper 2 April 2023: question 78
Question
English
Select the sentences that fulfill the concept of the operating system.
- a.
- Provides users an interface that is easier to use.
- b.
- Controls the resources of a computer system.
- c.
- Helps to organize and analyze data.
- d.
- Acts as a central repository for one's electronic messages.
- (1)a, b
- (2)b, d
- (3)a, d
- (4)b, c
ಕನ್ನಡ
ಆಪರೇಟಿಂಗ್ ಸಿಸ್ಟಂ ನ ಪರಿಕಲ್ಪನೆಯನ್ನು ತಿಳಿಸುವ ವಾಕ್ಯಗಳನ್ನು ಆಯ್ಕೆ ಮಾಡಿ.
- a.
- ಬಳಸಲು ಸುಲಭವಾದ ಇಂಟರ್ಫೇಸ್ನೊಂದಿಗೆ ಬಳಕೆದಾರರನ್ನು ಒದಗಿಸುತ್ತದೆ.
- b.
- ಕಂಪ್ಯೂಟರ್ ಸಿಸ್ಟಮ್ಮಿನ್ ಸಂಪನ್ಮೂಲಗಳನ್ನು ನಿಯಂತ್ರಿಸುತ್ತದೆ.
- c.
- ಡೇಟಾವನ್ನು ಸಂಘಟಿಸಲು ಮತ್ತು ವಿಶ್ಲೇಷಿಸಲು ಸಹಾಯ ಮಾಡುತ್ತದೆ.
- d.
- ಒಬ್ಬರ ಎಲೆಕ್ಟ್ರಾನಿಕ್ ಸಂದೇಶಗಳಿಗೆ ಕೇಂದ್ರ ಭಂಡಾರವಾಗಿ ಕಾರ್ಯ ನಿರ್ವಹಿಸುತ್ತದೆ.
- (1)a, b
- (2)b, d
- (3)a, d
- (4)b, c
Correct answer
From the official answer key, including any revision.
- (1) a, b
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.