RPC 2023AEEQuestion 87 of 98
KPSC AEE General Studies Paper 1 RPC 2023: question 87
Question
English
Consider the following pairs :How many pairs given above are correctly matched ?
| Temperate Grasslands | Regions |
|---|---|
| 1. Prairies | North America |
| 2. Pustaz | Argentina |
| 3. Pampas | Hungary |
| 4. Downs | Australia |
- (1)Only one pair
- (2)Only two pairs
- (3)Only three pairs
- (4)All four pairs
ಕನ್ನಡ
ಕೆಳಗಿನ ಜೋಡಿಗಳನ್ನು ಪರಿಗಣಿಸಿ :ಮೇಲೆ ನೀಡಿರುವ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತವೆ ?
| ಸಮಶೀತೋಷ್ಣದ ಹುಲ್ಲುಗಾವಲುಗಳು | ಪ್ರದೇಶಗಳು |
|---|---|
| 1. ಪ್ರೈರೀಸ್ | ಉತ್ತರ ಅಮೇರಿಕಾ |
| 2. ಪುಸ್ತಾಜ್ | ಅರ್ಜೆಂಟೈನಾ |
| 3. ಪಂಪಾಸ್ | ಹಂಗೇರಿ |
| 4. ಡೌನ್ಸ್ | ಆಸ್ಟ್ರೇಲಿಯಾ |
- (1)ಒಂದು ಜೋಡಿ ಮಾತ್ರ
- (2)ಎರಡು ಜೋಡಿಗಳು ಮಾತ್ರ
- (3)ಮೂರು ಜೋಡಿಗಳು ಮಾತ್ರ
- (4)ಎಲ್ಲಾ ನಾಲ್ಕು ಜೋಡಿಗಳು
Correct answer
From the official answer key, including any revision.
- English(2) Only two pairs
- ಕನ್ನಡ(2) ಎರಡು ಜೋಡಿಗಳು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.