RPC 2023AEEQuestion 85 of 98
KPSC AEE General Studies Paper 1 RPC 2023: question 85
Question
English
Consider the following statements :Which of the statements given above are correct ?
- 1.
- The Great Lakes of North America consist of five lakes.
- 2.
- These Lakes include Lake Superior, Lake Michigan, Lake Erie, Lake Ontario and Lake Huron.
- 3.
- Lake Michigan entirely lies in U.S.A.
- (1)1 and 2 only
- (2)2 and 3 only
- (3)1 and 3 only
- (4)1, 2 and 3
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ನೀಡಲಾದ ಯಾವ ಹೇಳಿಕೆಗಳು ಸರಿಯಾಗಿವೆ ?
- 1.
- ಉತ್ತರ ಅಮೇರಿಕದ ದೊಡ್ಡ ಸರೋವರಗಳು ಐದು ಸರೋವರಗಳನ್ನು ಒಳಗೊಂಡಿರುತ್ತವೆ.
- 2.
- ಈ ಸರೋವರಗಳು, ಸರೋವರ ಸುಪಿರಿಯರ್, ಸರೋವರ ಮಿಚಿಗನ್, ಸರೋವರ ಈರೀ (Erie), ಸರೋವರ ಓಂಟಾರಿಯೋ ಮತ್ತು ಸರೋವರ ಹ್ಯೂರಾನ್‌ಗಳನ್ನು ಒಳಗೊಳ್ಳುವುದು.
- 3.
- ಮಿಚಿಗನ್ ಸರೋವರವು ಯು.ಎಸ್.ಎ. ನಲ್ಲಿ ಪೂರ್ಣವಾಗಿ ಹರಡಿದೆ.
- (1)1 ಮತ್ತು 2 ಮಾತ್ರ
- (2)2 ಮತ್ತು 3 ಮಾತ್ರ
- (3)1 ಮತ್ತು 3 ಮಾತ್ರ
- (4)1, 2 ಮತ್ತು 3
Correct answer
From the official answer key, including any revision.
- English(4) 1, 2 and 3
- ಕನ್ನಡ(4) 1, 2 ಮತ್ತು 3
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.