RPC 2023AEEQuestion 82 of 98
KPSC AEE General Studies Paper 1 RPC 2023: question 82
Question
English
Which of the following was the primary objective of the "Cripps Mission" ?
- (1)To prevent the launch of Quit India Movement
- (2)To persuade Indian leaders to support the British war efforts
- (3)To convince the Congress ministries to withdraw their resignations
- (4)To set up a Constitution making body
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು "ಕ್ರಿಪ್ಸ್ ಮಿಷನ್" ನ ಪ್ರಾಥಮಿಕ ಉದ್ದೇಶವಾಗಿತ್ತು ?
- (1)ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ತಡೆಯಲು
- (2)ಬ್ರಿಟಿಷ್ ಯುದ್ಧ ಪ್ರಯತ್ನಗಳನ್ನು ಬೆಂಬಲಿಸಲು ಭಾರತೀಯ ನಾಯಕರನ್ನು ಮನವೊಲಿಸಲು
- (3)ಕಾಂಗ್ರೆಸ್ನ ಮಂತ್ರಿಗಳು ತಮ್ಮ ರಾಜೀನಾಮೆಗಳನ್ನು ಹಿಂತೆಗೆದುಕೊಳ್ಳುವಂತೆ ಮನವರಿಕೆ ಮಾಡಲು
- (4)ಸಂವಿಧಾನ ರಚನಾ ಸಂಸ್ಥೆಯನ್ನು ಸ್ಥಾಪಿಸಲು
Correct answer
From the official answer key, including any revision.
- English(2) To persuade Indian leaders to support the British war efforts
- ಕನ್ನಡ(2) ಬ್ರಿಟಿಷ್ ಯುದ್ಧ ಪ್ರಯತ್ನಗಳನ್ನು ಬೆಂಬಲಿಸಲು ಭಾರತೀಯ ನಾಯಕರನ್ನು ಮನವೊಲಿಸಲು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.