RPC 2023AEEQuestion 55 of 98
KPSC AEE General Studies Paper 1 RPC 2023: question 55
Question
English
Which among the following are the components of the Liquidity Adjustment Facility (LAF) ?Select the correct answer using the codes given below :
- A.
- Repo (Overnight fixed repo or the popular repo)
- B.
- Reverse repo (Overnight fixed reverse repo or the popular reverse repo)
- C.
- Term repo (auction)
- D.
- Overnight variable rate repo and reverse repo (auction)
- (1)A and B only
- (2)B and C only
- (3)A, B and C
- (4)All of these
ಕನ್ನಡ
ಈ ಕೆಳಗಿನವುಗಳಲ್ಲಿ ದ್ರವ್ಯತೆ ಹೊಂದಾಣಿಕೆ ಸೌಲಭ್ಯ (LAF) ದ ಅಂಶಗಳು ಯಾವುವು ?ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯುತ್ತರ ಆರಿಸಿ :
- A.
- ರೆಪೊ (ರಾತ್ರಿಯ ಸ್ಥಿರ ರೆಪೊ ಅಥವಾ ಜನಪ್ರಿಯ ರೆಪೊ)
- B.
- ರಿವರ್ಸ್ ರೆಪೊ (ರಾತ್ರಿಯ ಸ್ಥಿರ ರಿವರ್ಸ್ ರೆಪೊ ಅಥವಾ ಜನಪ್ರಿಯ ರಿವರ್ಸ್ ರೆಪೊ)
- C.
- ಟರ್ಮ್ ರೆಪೊ (ಹರಾಜು)
- D.
- ಓವರ್‌ನೈಟ್ ವೇರಿಯಬಲ್ ದರ ರೆಪೊ ಮತ್ತು ರಿವರ್ಸ್ ರೆಪೊ (ಹರಾಜು)
- (1)A ಮತ್ತು B ಮಾತ್ರ
- (2)B ಮತ್ತು C ಮಾತ್ರ
- (3)A, B ಮತ್ತು C
- (4)ಇವುಗಳಲ್ಲಿ ಎಲ್ಲವೂ
Correct answer
From the official answer key, including any revision.
- English(1) A and B only
- ಕನ್ನಡ(1) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.