RPC 2023AEEQuestion 51 of 98
KPSC AEE General Studies Paper 1 RPC 2023: question 51
Question
English
Which of the following correctly describes 127th Constitution Amendment Bill ?
- (1)To provide for village and Municipal Councils.
- (2)10 percent reservation to economically backward section in the General category.
- (3)Extend the reservation for SCs and STs by another 10 years.
- (4)Allow States and UTs to make their own list of OBCs.
ಕನ್ನಡ
ಸಂವಿಧಾನದ 127 ನೇ ತಿದ್ದುಪಡಿ ಮಸೂದೆಯು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದೆ
- (1)ಗ್ರಾಮ ಮತ್ತು ಪುರಸಭೆ ಪರಿಷತ್ತು ಒದಗಿಸಲು
- (2)ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ರಷ್ಟು ಮೀಸಲಾತಿ.
- (3)ಎಸ್ಸಿ ಮತ್ತು ಎಸ್ಟಿ ಗಳ ಮೀಸಲಾತಿಯನ್ನು ಇನ್ನೂ 10 ವರ್ಷಗಳವರೆಗೆ ವಿಸ್ತರಿಸಿ.
- (4)ರಾಜ್ಯಗಳು ಮತ್ತು ಕೇಂದ್ರಾಡಳಿತಗಳು ತಮ್ಮದೇ ಆದ ಒಬಿಸಿ ಗಳ ಪಟ್ಟಿಯನ್ನು ಮಾಡಲು ಅನುಮತಿಸಿ
Correct answer
From the official answer key, including any revision.
- English(4) Allow States and UTs to make their own list of OBCs.
- ಕನ್ನಡ(4) ರಾಜ್ಯಗಳು ಮತ್ತು ಕೇಂದ್ರಾಡಳಿತಗಳು ತಮ್ಮದೇ ಆದ ಒಬಿಸಿ ಗಳ ಪಟ್ಟಿಯನ್ನು ಮಾಡಲು ಅನುಮತಿಸಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.