RPC 2023AEEQuestion 25 of 98
KPSC AEE General Studies Paper 1 RPC 2023: question 25
Question
English
James Chadwick was born on 20th October, 1891 in England. In 1932, Chadwick made a fundamental discovery in the domain of nuclear science. He proved the existence of neutrons, which are the elementary particles devoid of any electrical charge. The discovery of neutron has changed the view of scientists for an atom. Chadwick was awarded the Nobel Prize in 1935 for this discovery. The element that helped James Chadwick to discover neutron is
- (1)Lithium
- (2)Boron
- (3)Helium
- (4)Beryllium
ಕನ್ನಡ
ಜೇಮ್ಸ್ ಚಾಡ್‌ವಿಕ್ 1891 ಅಕ್ಟೋಬರ್ 20 ರಂದು ಇಂಗ್ಲೆಂಡ್‌ನಲ್ಲಿ ಜನಿಸಿದ. 1932ರಲ್ಲಿ ಆತ ನ್ಯೂಕ್ಲಿಯರ್ ವಿಜ್ಞಾನಕ್ಕೆ ಸಂಬಂಧಿಸಿದ ಒಂದು ಮೂಲಭೂತ ಅನ್ವೇಷಣೆ ಮಾಡಿದ. ಅವನು ಯಾವುದೇ ವಿದ್ಯುತ್ ಚಾರ್ಜ್ ಇಲ್ಲದ ನ್ಯೂಟ್ರಾನ್‌ಗಳ ಇರುವಿಕೆಯನ್ನು ತೋರಿಸಿದ್ದ. ಈ ನ್ಯೂಟ್ರಾನ್‌ಗಳ ಅನ್ವೇಷಣೆ ಅಣುಗಳ ಬಗ್ಗೆ ವಿಜ್ಞಾನಿಗಳಿಗೆ ಇದ್ದ ಅಭಿಪ್ರಾಯವನ್ನು ಬದಲಾಯಿಸಿತು. ಈ ಸಂಶೋಧನೆಗೆ ಚಾಡ್‌ವಿಕ್‌ಗೆ 1935ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು. ನ್ಯೂಟ್ರಾನ್‌ಗಳ ಚಾಡ್‌ವಿಕ್‌ನ ಈ ಅನ್ವೇಷಣೆಗೆ ಕಾರಣವಾದ ಮೂಲ ವಸ್ತು
- (1)ಲಿಥಿಯಮ್
- (2)ಬೋರಾನ್
- (3)ಹೀಲಿಯಂ
- (4)ಬೆರಿಲಿಯಮ್
Correct answer
From the official answer key, including any revision.
- English(4) Beryllium
- ಕನ್ನಡ(4) ಬೆರಿಲಿಯಮ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.