HK 2023AEEQuestion 86 of 100
KPSC AEE General Studies Paper 1 HK 2023: question 86
Question
English
In India, the seasonal and inter-annual variability of atmospheric ammonia emitted by the agricultural sector has been analyzed by researchers from IIT Kharagpur in collaboration with IITM Pune and European researchers. Which region of India is named as the global hot-spot of atmospheric ammonia ?
- (1)Western Ghats
- (2)Coastal Region
- (3)Deccan Plateau
- (4)Indo-Gangetic Plain
ಕನ್ನಡ
ಭಾರತದಲ್ಲಿ ಕೃಷಿ ವಿಭಾಗದಿಂದ ಬಿಡುಗಡೆಯಾಗುವ ಅಮೋನಿಯಾ ದ ಋತುಮಾನಕ್ಕನುಗುಣವಾದ ಹಾಗೂ ಅಂತರ್ ವಾರ್ಷಿಕ ಸಾರತೆಯ ವ್ಯತ್ಯಯವನ್ನು IIT ಖರಗ್‌ಪುರದ ಸಂಶೋಧನಾಕಾರರು IITM ಪುಣೆ ಮತ್ತು ಅಂತರರಾಷ್ಟ್ರೀಯ ಸಂಶೋಧನಾಕಾರರ ಸಹಯೋಗದಲ್ಲಿ ವಿಶ್ಲೇಷಿಸಿದ್ದಾರೆ. ಭಾರತದ ಯಾವ ಭಾಗವನ್ನು ವಾತಾವರಣದ ಅಮೋನಿಯಾದ ಆತಂಕ ಕೇಂದ್ರ ಎಂದು ಹೆಸರಿಸಲಾಗಿದೆ?
- (1)ಪಶ್ಚಿಮ ಘಟ್ಟಗಳು
- (2)ಕರಾವಳಿ ಪ್ರದೇಶ
- (3)ಡೆಕ್ಕನ್ ಪ್ರಸ್ಥಭೂಮಿ
- (4)ಇಂಡೋ-ಗಂಗಾ ಬಯಲು ಪ್ರದೇಶ
Correct answer
From the official answer key, including any revision.
- English(4) Indo-Gangetic Plain
- ಕನ್ನಡ(4) ಇಂಡೋ-ಗಂಗಾ ಬಯಲು ಪ್ರದೇಶ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.