HK 2023AEEQuestion 80 of 100
KPSC AEE General Studies Paper 1 HK 2023: question 80
Question
English
The most important and unique features of tropical rain forest are given below :Choose the correct combination from the options given below :
- A.
- Rainfall exceeds 230 cm per year.
- B.
- Orchids and bromeliads are common epiphytes.
- C.
- Temperature is hot the year round, averaging 5 – 10°C.
- D.
- Nutrient-poor soils due to the nutrients are leached out by heavy rainfall.
- (1)A, B and C
- (2)B, C and D
- (3)A, C and D
- (4)A, B and D
ಕನ್ನಡ
ಸಮಶೀತೋಷ್ಣ ಮಳೆ ಕಾಡುಗಳ ಬಹುಮುಖ್ಯ ಹಾಗೂ ವಿಶಿಷ್ಟ ಲಕ್ಷಣಗಳನ್ನು ಕೆಳಗೆ ಕೊಡಲಾಗಿದೆ :ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಸಂಯೋಜನೆ ಗುರುತಿಸಿ :
- A.
- ವಾರ್ಷಿಕ ಮಳೆಯ ಪ್ರಮಾಣ 230 cm ಗಿಂತ ಹೆಚ್ಚು
- B.
- ಆರ್ಕಿಡ್ಗಳು ಮತ್ತು ಬ್ರೊಮೆಲಿಯಾಡ್ಗಳು ಪ್ರಮುಖ ಅಪ್ಪುಸಸ್ಯಗಳು.
- C.
- ತಾಪಮಾನ ವರ್ಷಪೂರ್ತಿ 5 ರಿಂದ 10°C ಸರಾಸರಿ ಇರುತ್ತದೆ.
- D.
- ಪೋಷಕಾಂಶ ಕಡಿಮೆ ಇರುವ ಮಣ್ಣು ಭಾರೀ ಮಳೆಗೆ ಒಡ್ಡಿ ನಿಕ್ಷಾಲನಗೊಳ್ಳುತ್ತವೆ.
- (1)A, B ಮತ್ತು C
- (2)B, C ಮತ್ತು D
- (3)A, C ಮತ್ತು D
- (4)A, B ಮತ್ತು D
Correct answer
From the official answer key, including any revision.
- English(4) A, B and D
- ಕನ್ನಡ(4) A, B ಮತ್ತು D
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.