KPSC AEE General Studies Paper 1 HK 2023: question 62
Question
English
Directions : Study the following information and answer the questions from 60 – 64 :P, T, V, R, M, D, K and W are sitting around a circular table facing the centre. V is second to the left of T. T is fourth to the right of M. D and P are not immediate neighbours of T. D is third to the right of P. W is not an immediate neighbour of P. P is to the immediate left of K.Who is third to the right of M ?
- (1)W
- (2)R
- (3)V
- (4)T
ಕನ್ನಡ
ಸೂಚನೆಗಳು : ಕೆಳಕಂಡ ಮಾಹಿತಿಯನ್ನು ಓದಿ ಮತ್ತು 60 – 64 ರವರಿಗೆ ಪ್ರಶ್ನೆಗಳಿಗೆ ಉತ್ತರಿಸಿ.P, T, V, R, M, D, K ಮತ್ತು W ರವರುಗಳು ಮಧ್ಯಕ್ಕೆ ಮುಖಮಾಡಿ ವೃತ್ತಾಕಾರದ ಒಂದು ಮೇಜಿನ ಸುತ್ತ ಕುಳಿತುಕೊಂಡಿದ್ದಾರೆ. V ಯು T ನ ಎಡಕ್ಕೆ ಎರಡನೆಯವನಾಗಿದ್ದಾನೆ. T ಯು M ನ ಬಲಕ್ಕೆ ನಾಲ್ಕನೆಯ ವನಾಗಿದ್ದಾನೆ. D ಮತ್ತು P ಇವರು T ನ ನಂತರದ ಅಕ್ಕಪಕ್ಕದವರಲ್ಲ. D ಯು P ನ ಬಲಕ್ಕೆ ಮೂರನೆಯವನಾಗಿದ್ದಾನೆ. W ಯು P ಯ ನಂತರ ಪಕ್ಕದಲ್ಲಿಲ್ಲ P ಯು K ನ ನಂತರದ ಎಡಭಾಗದಲ್ಲಿದ್ದಾನೆ.M ನ ಒಲಭಾಗಕ್ಕೆ ಮೂರನೆಯವರಾಗಿ ಯಾರಿದ್ದಾರೆ ?
- (1)W
- (2)R
- (3)V
- (4)T
Correct answer
From the official answer key, including any revision.
- (1) W
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.